ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊನ್ನಾವರದಲ್ಲಿ 2 ಸೆಂ.ಮೀ. ಮಳೆ

By Staff
|
Google Oneindia Kannada News

ಮುಖಪುಟ

ಸೆಪ್ಟೆಂಬರ್‌ 07, 2001

Gorur Dam

ಹೊನ್ನಾವರದಲ್ಲಿ 2 ಸೆಂ.ಮೀ. ಮಳೆ

ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಆಗಿದೆ. ಉತ್ತರ ಒಳನಾಡಿನ ಒಣಹವೆ ಇತ್ತು. ಹೊನ್ನಾವರದಲ್ಲಿ 2 ಸೆಂಟಿ ಮೀಟರ್‌ ಮಳೆ ಆಗಿದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1794.50

ಸೂಪಾ

1859.39

1772.86

ವಾರಾಹಿ

1950.00

1931.98

ಕೆ.ಆರ್‌.ಎಸ್‌.

124.80

117.62

ಹೇಮಾವತಿ

2922.00

2914.63

ತಿಪ್ಪಗೊಂಡನಹಳ್ಳಿ

74.00

38.10

ಹಾರಂಗಿ

2859.00

2858.70

ಕಬಿನಿ

2284.00

2280.49

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X