• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಸಚಿವ ಸಂಪುಟ

By Staff
|
ಕರ್ನಾಟಕ ರಾಜ್ಯ ಸಚಿವ ಸಂಪುಟ

ದೂರವಾಣಿ

ಸಂಪುಟ ದರ್ಜೆ ಸಚಿವರು ಮತ್ತು ಖಾತೆ
ಎಸ್‌.ಎಂ. ಕೃಷ್ಣ - ಮುಖ್ಯಮಂತ್ರಿ 2253414
ಮಲ್ಲಿಕಾರ್ಜುನ ಖರ್ಗೆ - ಗೃಹ ಮತ್ತು ನಾಗರಿಕ ವಿಮಾನಯಾನ 2251798
ಎಚ್‌.ಕೆ. ಪಾಟೀಲ್‌ - ಜಲಸಂಪನ್ಮೂಲ - ಬೃಹತ್‌ ಮತ್ತು ಮಧ್ಯಮ ನೀರಾವರಿ 2252163
ಎಂ.ವೈ. ಘೋರ್ಪಡೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ 2252475
ಕೆ.ಎಚ್‌. ರಂಗನಾಥ್‌ - ಅರಣ್ಯ ಮತ್ತು ಪರಿಸರ 2254661
ಮೋಟಮ್ಮ - ಮಹಿಳಾ ಮತ್ತು ಮಕ್ಕಳ ಕಲ್ಯಾಣ 2258089
ಬಿ.ಬಿ. ಚಿಮ್ಮನಕಟ್ಟಿ - ನಗರಾಭಿವೃದ್ಧಿ, ನೀರು ಸರಬರಾಜು- ಒಳಚರಂಡಿ, ನಗರ ಯೋಜನೆ 2256063
ಕಾಗೋಡು ತಿಮ್ಮಪ್ಪ - ಸಮಾಜ ಕಲ್ಯಾಣ 2259183
ಎಚ್‌. ವಿಶ್ವನಾಥ್‌ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 2253578
ಧರ್ಮಸಿಂಗ್‌ - ಲೋಕೋಪಯೋಗಿ 2253835
ಎ. ಕೃಷ್ಣಪ್ಪ - ಪಶುಸಂಗೋಪನೆ ಮತ್ತು ಸಕ್ಕರೆ 2252292
ಸಿ.ಆರ್‌. ಸಗೀರ್‌ ಅಹ್ಮದ್‌ - ಸಾರಿಗೆ 2251772
ಆರ್‌. ರೋಷನ್‌ ಬೇಗ್‌ - ಪ್ರವಾಸೋದ್ಯಮ ಮತ್ತು ಹಜ್‌ 2258004
ಖಮರುಲ್‌ ಇಸ್ಲಾಂ - ವಸತಿ 2251324
ಎಂ.ಎಂ. ಹಿಂಡಸಗೇರಿ - ಕಾರ್ಮಿಕ ಮತ್ತು ವಕ್ಫ್‌ 2253671
ಆರ್‌.ವಿ. ದೇಶಪಾಂಡೆ - ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲಭೂತ ಸೌಲಭ್ಯ 2250637
ಡಾ. ಮಾಲಕರೆಡ್ಡಿ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ 2257285
ಎಸ್‌.ಆರ್‌. ಕಾಶಪ್ಪನವರ್‌ - ಸಣ್ಣ ಕೈಗಾರಿಕೆ 2258583
ಎಚ್‌.ಸಿ. ಶ್ರೀಕಂಠಯ್ಯ - ಕಂದಾಯ 2252536
ಡಿ.ಬಿ. ಚಂದ್ರೇಗೌಡ - ಸಂಸದೀಯ ವ್ಯವಹಾರ ಮತ್ತು ಕಾನೂನು, ಕೆಯುಐಎಫ್‌ಡಿಸಿ 2254429
ಟಿ.ಬಿ. ಜಯಚಂದ್ರ - ಕೃಷಿ 2253751
ಡಿ.ಕೆ. ಶಿವಕುಮಾರ್‌ - ಸಹಕಾರ 2255023
ವಿ. ಮುನಿಯಪ್ಪ - ಗಣಿ ಮತ್ತು ಭೂ ವಿಜ್ಞಾನ 2251176
ಎಂ. ಮಹದೇವ್‌ - ರೇಷ್ಮೆ ಮತ್ತು ಜವಳಿ 2251653
ರಮಾನಾಥ ರೈ - ಮೀನುಗಾರಿಕೆ ಮತ್ತು ಬಂದರು 2251496
ರಾಜ್ಯ ಸಚಿವರು ಮತ್ತು ಖಾತೆ
ಡಾ. ಜಿ. ಪರಮೇಶ್ವರ್‌ - ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ 2252193
ಪ್ರೊ. ಬಿ.ಕೆ. ಚಂದ್ರಶೇಖರ್‌ - ಮಾಹಿತಿ ತಂತ್ರಜ್ಞಾನ 2251639
ಆರ್‌.ಬಿ. ತಿಮ್ಮಾಪೂರ್‌ - ಕೃಷಿ ಮಾರುಕಟ್ಟೆ 2256774
ಎಂ. ಶಿವಣ್ಣ - ವಾರ್ತಾ ಮತ್ತು ಪ್ರಚಾರ 2255704
ಸುಮಾ ವಸಂತ್‌ - ಯೋಜನೆ ಮತ್ತು ಮುಜರಾಯಿ 2256365
ಎಸ್‌. ಕುಮಾರ್‌ ಬಂಗಾರಪ್ಪ - ಸಣ್ಣ ನೀರಾವರಿ 2259181
ಎಸ್‌.ಎಸ್‌. ಮಲ್ಲಿಕಾರ್ಜುನ - ಯುವಜನ ಸೇವೆ 2256093
ಡಿ.ಬಿ. ಇನಾಂದಾರ್‌ - ಆಹಾರ ಮತ್ತು ನಾಗರಿಕ ಸರಬರಾಜು 2253631
ಬಾಬುರಾವ್‌ ಚಿಂಚನಸೂರ್‌ - ಸಣ್ಣ ಉಳಿತಾಯ - ಲಾಟರಿ 2258094
ಬಾಬುರಾವ್‌ ಚವ್ಹಾಣ್‌ - ಸಮಾಜ ಕಲ್ಯಾಣ 2250388
ಎಂ.ಎಂ. ನಾಣಯ್ಯ - ಅಬಕಾರಿ 2258489
ರಾಣಿ ಸತೀಶ್‌ - ಕನ್ನಡ ಮತ್ತು ಸಂಸ್ಕೃತಿ 2253651
ನಫೀಸಾ ಫಜಲ್‌ - ವಿಜ್ಞಾನ - ತಂತ್ರಜ್ಞಾನ 2269128
ಎಂ. ದಿವಾಕರ ಬಾಬು - ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ 2251968
ಎಂ. ಮಲ್ಲಿಕಾರ್ಜುನ ನಾಗಪ್ಪ - ನಗರಾಭಿವೃದ್ಧಿ 2252636
ವೀರಕುಮಾರ್‌ ಪಾಟೀಲ್‌ - ಇಂಧನ 2259182

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more