ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೆಡೆ ಸಾಮಾನ್ಯ ಮಳೆ

By Staff
|
Google Oneindia Kannada News

ಮುಖಪುಟ

ಸೆಪ್ಟೆಂಬರ್‌ 03, 2001

Gorur Dam

ಕೆಲವೆಡೆ ಸಾಮಾನ್ಯ ಮಳೆ

ಕರಾವಳಿ ಹಾಗೂ ಒಳನಾಡಿನ ಕೆಲವು ಕಡೆ ಸಣ್ಣ ಹಾಗೂ ಸಾಮಾನ್ಯ ಮಳೆ ಆಗಿದೆ ಅನ್ನುವುದನ್ನು ಬಿಟ್ಟರೆ, ಸೆಂಟಿ ಮೀಟರ್‌ ಲೆಕ್ಕದಲ್ಲಿ ದಾಖಲೆ ಇಡುವಷ್ಟು ಮಳೆ ಸುರಿದಿಲ್ಲ. ಮುನ್ಸೂಚನೆಯ ಪ್ರಕಾರ ರಾಜ್ಯದ ಕೆಲವೆಡೆ ಹಗುರ ಮಳೆ ಆಗುವ ಸಂಭವ ಇದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1794.95

ಸೂಪಾ

1859.39

1773.62

ವಾರಾಹಿ

1950.00

1932.02

ತುಂಗಭದ್ರಾ

1633.00

1631.31

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X