ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗೆ ಸುಸ್ತಾಗಿದೆ...

By Staff
|
Google Oneindia Kannada News

ಮುಖಪುಟ

ಸೆಪ್ಟೆಂಬರ್‌ 02, 2001

Gorur Dam

ಮಳೆಗೆ ಸುಸ್ತಾಗಿದೆ...

ಕರಾವಳಿ ಹಾಗೂ ಒಳನಾಡಿನ ಒಂದೆರಡು ಕಡೆ ಬೀಳುವಷ್ಟರಲ್ಲೇ ಮಳೆ ಸುಸ್ತಾಗಿದೆ. ಮಳೆಯ ವಿವರ-
ಸುಬ್ರಹ್ಮಣ್ಯ, ಆಗುಂಬೆ- ತಲಾ 2 ಸೆಂಮೀ
ಮೂಡಬಿದರೆ, ಕುಂದಾಪುರ, ಶೃಂಗೇರಿ, ಭಾಗಮಂಡಲ, ಮಡಿಕೇರಿ- ತಲಾ 1 ಸೆಂಮೀ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1795.00

ಸೂಪಾ

1859.39

1773.69

ವಾರಾಹಿ

1950.00

1931.89

ತುಂಗಭದ್ರಾ

1633.00

1631.23

ಕೆ.ಆರ್‌.ಎಸ್‌.

124.80

117.90

ಹೇಮಾವತಿ

2922.00

2915.25

ತಿಪ್ಪಗೊಂಡನಹಳ್ಳಿ

74.00

39.6

ಹಾರಂಗಿ

2859.00

2858.93

ಕಬಿನಿ

2284.00

2280.36

ಮಲಪ್ರಭ

2079.50

2056.50

ಘಟಪ್ರಭ

2175.00

2164.26

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X