ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಂಬಾಡಿಯಲ್ಲಿ 117.30 ಅಡಿ ನೀರು

By Staff
|
Google Oneindia Kannada News

ಮುಖಪುಟ

ಆಗಸ್ಟ್‌ 31, 2001

Gorur Dam

ಕನ್ನಂಬಾಡಿಯಲ್ಲಿ 117.30 ಅಡಿ ನೀರು

ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದ್ದು, ಕರಾವಳಿಯ ಅನೇಕ ಕಡೆ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಮಳೆಯ ವಿವರ-
ಶೃಂಗೇರಿ- 5 ಸೆಂಮೀ
ಬಂಟ್ವಾಳ, ಆಗುಂಬೆ- ತಲಾ 4
ಸಿದ್ದಾಪುರ, ಕೊಲ್ಲೂರು, ಧರ್ಮಸ್ಥಳ, ಬೆಳ್ತಂಗಡಿ, ಸುಬ್ರಹ್ಮಣ್ಯ, ಮಂಚಿಕೆರೆ, ಮಂಕಿ- ತಲಾ 2 ಸೆಂಮೀ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1795.00

ಸೂಪಾ

1859.39

1773.45

ವಾರಾಹಿ

1950.00

1931.39

ತುಂಗಭದ್ರಾ

1633.00

1631.08

ಕೆ.ಆರ್‌.ಎಸ್‌.

124.80

117.30

ಹೇಮಾವತಿ

2922.00

2915.19

ತಿಪ್ಪಗೊಂಡನಹಳ್ಳಿ

74.00

39.9

ಹಾರಂಗಿ

2859.00

2859.00

ಕಬಿನಿ

2284.00

2279.95

ಮಲಪ್ರಭ

2079.50

2056.50

ಘಟಪ್ರಭ

2175.00

2164.26

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X