ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರಂಗಿ ಹೆಚ್ಚೂಕಡಿಮೆ ಭರ್ತಿ

By Staff
|
Google Oneindia Kannada News

ಮುಖಪುಟ

ಆಗಸ್ಟ್‌ 29, 2001

Gorur Dam

ಹಾರಂಗಿ ಹೆಚ್ಚೂಕಡಿಮೆ ಭರ್ತಿ

ರಾಜ್ಯದ ಕರಾವಳಿಯ ಹಲವಾರು ಪ್ರದೇಶಗಳಲ್ಲಿ ಮಳೆ ಬಿದ್ದಿದೆ. ಮಳೆಯ ವಿವರ-
ಶೃಂಗೇರಿ- 5 ಸೆಂಮೀ
ಸುಬ್ರಹ್ಮಣ್ಯ- 4 ಸೆಂಮೀ
ಆಗುಂಬೆ- 3 ಸೆಂಮೀ
ಆಲೂರು, ಕೊಲ್ಲೂರು, ಶಿರಸಿ, ಬಾಗೇವಾಡಿ, ಧಾರವಾಡ, ಶಿರಹಟ್ಟಿ, ಬಾಳೆಹೊನ್ನೂರು, ಕಮ್ಮರಡಿ, ಮೂಡಿಗೆರೆ, ಜಯಪುರ, ಹೊನ್ನಾಳಿ, ಶ್ರವಣಬೆಳಗೊಳ, ಕೂಡ್ಲಿಗಿ, ಮೈಸೂರು ಹಾಗೂ ಚಿಕ್ಕಮಗಳೂರು- ತಲಾ 1 ಸೆಂಮೀ

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1794.70

ಸೂಪಾ

1859.39

1773.23

ವಾರಾಹಿ

1950.00

1930.41

ತುಂಗಭದ್ರಾ

1633.00

1630.81

ಕೆ.ಆರ್‌.ಎಸ್‌.

124.80

116.53

ಹೇಮಾವತಿ

2922.00

2915.16

ತಿಪ್ಪಗೊಂಡನಹಳ್ಳಿ

74.00

40.00

ಹಾರಂಗಿ

2859.00

2858.64

ಕಬಿನಿ

2284.00

2279.62

ಮಲಪ್ರಭ

2079.50

2058.35

ಘಟಪ್ರಭ

2175.00

2169.90

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X