Get Updates
Get notified of breaking news, exclusive insights, and must-see stories!

ಶಿವಮೊಗ್ಗೆಯಲ್ಲಿ ದೊಂಬಿ, ಒಂದು ಸಾವು : ಕರ್ಫ್ಯೂ ಜಾರಿ

ಶಿವಮೊಗ್ಗ : ಭಾನುವಾರ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಹೊತ್ತಿಕೊಂಡ ಗಲಭೆಯ ಕಿಡಿ ನಗರದಲ್ಲಿ ಬೆಂಕಿಯಾಗಿದ್ದು, ಸೋಮವಾರ ಒಬ್ಬ ಮೃತಪಟ್ಟಿದ್ದು, ಸುಮಾರು ಐವರಿಗೆ ಗಾಯಗಳಾಗಿವೆ.

ಸೊಮವಾರದಿಂದ 3 ದಿನಗಳ ಕಾಲ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸಂಜೆ 6 ರಿಂದ ಮುಂಜಾನೆ 6 ಗಂಟೆವರೆಗೆ ಇದು ಜಾರಿಯಲ್ಲಿರುತ್ತದೆ. ಭಾನುವಾರ ಸಂಜೆ ಗಾಯಗೊಂಡಿದ್ದ ಭರ್ಮಪ್ಪ ನಗರದ ಸೈಯದ್‌ ಫರೀದ್‌ (22) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯುತ್ತಿದ್ದಾಗ ಮಾಗ ಮಧ್ಯದಲ್ಲೇ ಮೃತರಾದರು.

ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ , ಗಲಭೆಗೆ ಸಂಬಂಧಿಸಿದಂತೆ 3 ಮೊಕದ್ದಮೆಗಳು ದಾಖಲಾಗಿವೆ. 27 ಜನರನ್ನು ಬಂಧಿಸಲಾಗಿದ್ದು, ಈ ಪೈಕಿ 15 ಮಂದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 12 ಜನರು ಪೊಲೀಸರ ವಶದಲ್ಲಿದ್ದಾರೆ ಎಂದರು. ಮೃತಪಟ್ಟ ಸೈಯದ್‌ ಫರೀದ್‌ ಕುಟುಂಬಕ್ಕೆ ಸಚಿವ ಕಾಗೋಡು ತಿಮ್ಮಪ್ಪ ಸೋಮವಾರ ಸಂಜೆ 1 ಲಕ್ಷ ರುಪಾಯಿ ಪರಿಹಾರ ನೀಡಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+