ನಾವು, ನಮ್ಮ ಇತಿಹಾಸ : ಡಾ. ಅನಂತಮೂರ್ತಿ ವಿಚಾರ ಲಹರಿ
ಡಾ. ಯು. ಆರ್. ಅನಂತಮೂರ್ತಿ :
- ಹಿಂದುತ್ವ : ಕಳೆದ ಹತ್ತು ವರ್ಷಗಳಿಂದ ನಾವು ಹಿಂದುತ್ವವನ್ನು ಅತಿಯಾಗಿ ವರ್ಣಿಸುತ್ತಿದ್ದೇವೆ.
- ಬಾಕಿ ಇತಿಹಾಸ : ಪ್ರತಿಯಾಂದು ವಿಚಾರಕ್ಕೂ ಭಾರತೀಯರು ಪಶ್ಚಿಮದಿಂದ ಎರವಲು ಪಡೆಯುವುವ ವಿಚಾರ ಸಲ್ಲ.
- ತಮ್ಮ ಗೌರವ ಹೆಚ್ಚಿಸಿಕೊಳ್ಳಲು ನಮ್ಮ ಚರಿತ್ರೆಯನ್ನು ಬ್ರಿಟಿಷರು ಅತಿರಂಜಿತವಾಗಿ ಬರೆದುಕೊಂಡರು.
- ಇದರಿಂದ ಪ್ರಭಾವಿತರಾಗಿ ನಾವು ಪಶ್ಚಿಮದ ಬಾಲಬಡುಕರಾಗಿದ್ದೇವೆ.
- ಪರಿಸರ : ಹಿಂದಿನ ಅರಸರು ಕೆರೆಕಟ್ಟೆಗಳನ್ನು ಕಟ್ಟಿಸಿದರು, ಗಿಡಮರ ನೆಟ್ಟರು.
- ಇಂದಿನ ಅರಸರು ಅವುಗಳನ್ನು ಕೆಡವುತ್ತಿದ್ದಾರೆ. ನಮ್ಮ ಪರಿಸರ ಮಲಿನವಾಗುತ್ತಿರುವುದಕ್ಕೆ ಇದೇ ಕಾರಣ.
- ಇತಿಹಾಸ ಮತ್ತು ವ್ಯಾಪಾರ : ಬ್ರಿಟಿಷರು ಬರೆದ ಇತಿಹಾಸವನ್ನು ನಮ್ಮ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ.
- ಈ ನಿಟ್ಟಿನಲ್ಲಿ ಸಂಶೋಧನೆ ನಡೆಯಬೇಕು
- ಭಾರತದ ಇತಿಹಾಸವನ್ನು ಒಂದೇ ಕಣ್ಣಿನಿಂದ ನೋಡುವ ಅಗತ್ಯವಿದೆ.
- ಇತಿಹಾಸಕಾರರು ದಕ್ಷಿಣ ಭಾರತಕ್ಕಿಂತ ಉತ್ತರ ಭಾರತಕ್ಕೆ ಹೆಚ್ಚು ಒ್ತತು ನೀಡಿದರು.
- ಈ ಕಾರಣದಿಂದಾಗಿ ಆರ್ಯರ ಬಗ್ಗೆ ನಡೆದಂತೆ ದ್ರಾವಿಡರ ಬಗ್ಗೆ ಸಂಶೋಧನೆ ನಡೆಯಲಿಲ್ಲ.
- ಒಟ್ಟಾರೆ ಭಾರತದ ಸಮಗ್ರ ಇತಿಹಾಸ ಸೃಷ್ಟಿ ಗೆ ಚ್ಯುತಿಬಂತು.
- ಪಶ್ಚಿಮದಿಂದ ಬಂದ ವ್ಯಾಪಾರಿಗಳಿಗೆ ನಮ್ಮ ರಾಜರು ಅತಿವಿನಯರಾದರು.
- ಆದರೆ, ಈ ವ್ಯಾಪಾರಿಗಳ ಬಲ ಹೆಚ್ಚಾಗಲು ಕಾರಣವೇನು ಎಂಬ ಬಗ್ಗೆ ಸಂಶೋಧನೆ ನಡೆದೇ ಇಲ್ಲ.
ಸಮಾರಂಭದ ಅಧ್ಯಕ್ಷತೆ : ಬೆಂಗಳೂರು ವಿವಿ ಕುಲಪತಿ ಡಾ. ಕೆ. ಸಿದ್ದಪ್ಪ
ಉಪಸ್ಥಿತಿ : ಡಾ. ಖೈಮಲ್ (ಐಸಿಎಆರ್ ಪ್ರಾದೇಶಿಕ ಮಂಡಳಿಯ ಸಹಾಯಕ ನಿರ್ದೇಶಕ )
ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಕೆ. ಎಚ್. ಅಶ್ವತ್ಥನಾರಾಯಣಗೌಡ *
ದಕ್ಷಿಣ ಪ್ರಾದೇಶಿಕ ಕೇಂದ್ರದ ಗೌರವ ನಿರ್ದೇಶಕ ಪ್ರೆೊ. ಎಸ್. ಚಂದ್ರಶೇಖರ
* ಕೆ.ಎ.ಎಸ್. ಹಿರಿಯ ಶ್ರೇಣಿಯ ಅಧಿಕಾರಿ ಡಿ.ಕೆ. ರಂಗಸ್ವಾಮಿ ಅವರನ್ನು ಬೆಂಗಳೂರು ವಿ.ವಿ. ರಿಜಿಸ್ಟ್ರಾರ್ ಆಗಿ ರಾಜ್ಯ ಸರಕಾರ ನೇಮಕ ಮಾಡಿದೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications