ಪುರುಷ ಸೌಂದರ್ಯ ಅನಾವರಣಕ್ಕೊಂದು ಅವಕಾಶ! ವೇದಿಕೆ ಇಲ್ಲಿದೆ..
ಬೆಂಗಳೂರು : ಭಾರತದ ಸುಂದರ ಪುರುಷನನ್ನು ಆಯ್ಕೆ ಮಾಡುವ ‘ಗ್ರಾಸಿಂ ಮಿಸ್ಟರ್ ಇಂಡಿಯಾ-2002’ ಸ್ಪರ್ಧೆಗೆ ಗ್ರಾಸಿಂ ಇಂಡಸ್ಟ್ರೀಸ್ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರವರಿ 23, 2002 ರಂದು ನಗರದ ಅರಮನೆ ಅರಮನೆ ಮೈದಾನದಲ್ಲಿ ನಡೆಯುವ ಈ ಸ್ಪರ್ಧೆಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನ ಸೆಪ್ಟಂಬರ್ 15.
‘ಗ್ರಾಸಿಂ ಮಿಸ್ಟರ್ ಇಂಡಿಯಾ-2002’ ಸ್ಪರ್ಧೆಯ ನಿರ್ದೇಶಕ ಅಂಶುಮಾನ್ ಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪರ್ಧೆಯ ವಿವರಗಳನ್ನು ನೀಡಿದರು. ಮೊದಲ ಸುತ್ತಿನ ಸ್ಥಳೀಯ ಸ್ಪರ್ಧೆಗಳನ್ನು ಬರುವ ನವಂಬರ್- ಡಿಸೆಂಬರ್‌ನಲ್ಲಿ ನಡೆಸುವುದಾಗಿ ತಿಳಿಸಿದ ಅವರು, ಸ್ಪರ್ಧೆಗೆ ಸುಮಾರು 14 ಸಾವಿರ ಪ್ರವೇಶಗಳ ನಿರೀಕ್ಷೆಯಲ್ಲಿದ್ದೇವೆ ಎಂದರು.
ಸ್ಪರ್ಧೆಯ ವಿವರಗಳನ್ನು ಗಮನಿಸಿ-
- ಈ ಸ್ಪರ್ಧೆ 18 ರಿಂದ 30 ವಯೋಮಾನದ ಪುರುಷರಿಗೆ ಮಾತ್ರ ಸೀಮಿತ.
- ಸ್ಪರ್ಧಿಗಳ ಕನಿಷ್ಠ ಎತ್ತರ 5 ಅಡಿ 10 ಇಂಚಾದರೂ ಇರಲೇಬೇಕು. ಈ ಮುನ್ನ ಎತ್ತರವನ್ನು 6 ಅಡಿಗೆ ನಿಗದಿಪಡಿಸಲಾಗಿತ್ತು .
- ಸ್ಪರ್ಧೆಯ ವಿಜೇತರು ‘ಗ್ರಾಸಿಂ ಮಿಸ್ಟರ್ ಇಂಟರ್‌ನ್ಯಾಶನಲ್’ ಹಾಗೂ ‘ಮಿಸ್ಟರ್ ಇಂಟರ್‌ಕಾಂಟಿನೆಂಟಲ್’ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಗಳಿಸುತ್ತಾರೆ.
- ‘ಗ್ರಾಸಿಂ ಮಿಸ್ಟರ್ ಇಂಡಿಯಾ-2002’ ಸ್ಪರ್ಧೆಯ ವಿಜೇತರು 3 ಲಕ್ಷ ರುಪಾಯಿ ನಗದು ಬಹುಮಾನ ಪಡೆದರೆ, ಎರಡನೆ ಸ್ಥಾನ ಪಡೆದವರಿಗೆ 1 ಲಕ್ಷ ರುಪಾಯಿ ಹಾಗೂ ಹಾಗೂ ಮೂರನೆ ಸ್ಥಾನ ಪಡೆದವರಿಗೆ 50 ಸಾವಿರ ರುಪಾಯಿ ಬಹುಮಾನವಿದೆ.
ಗ್ರಾಸಿಂ ಮಿಸ್ಟರ್ ಇಂಡಿಯಾ ಸ್ಪರ್ಧೆ, ಅಕ್ಷರ ಅಡ್ವರ್ಟೈಸಿಂಗ್, 310, ಮೇಘದೂತ್ ಬಿಲ್ಡಿಂಗ್, ನಂ.94, ನೆಹರು ಪ್ಲೇಸ್, ನವದೆಹಲಿ-110019. ಮುಖಪುಟ / ಇವತ್ತು... ಈ ಹೊತ್ತು...
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications