ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಕಳದಲ್ಲಿ 15 ಸೆಂಮೀ ಮಳೆ

By Staff
|
Google Oneindia Kannada News

ಮುಖಪುಟ

ಆಗಸ್ಟ್‌ 20, 2001

Gorur Dam

ಕಾರ್ಕಳದಲ್ಲಿ 15 ಸೆಂಮೀ ಮಳೆ

ರಾಜ್ಯದ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಮುಂಗಾರು ಬಿರುಸಾಗಿದೆ. ಉತ್ತರ ಒಳಭಾಗ ಹಾಗೂ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಮಳೆಯ ವಿವರ-

ಕಾರ್ಕಳ - 15 ಸೆಂ.ಮೀ. ಉಡುಪಿ 13, ಕುಂದಾಪುರ, ಕೋಟಾ - ತಲಾ 7, ಸಿದ್ಧಾಪುರ, ಪಣಂಬೂರು -ತಲಾ 2 ಸೆಂಮೀ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1790.30

ಸೂಪಾ

1859.39

1765.58

ವಾರಾಹಿ

1950.00

1925.43

ತುಂಗಭದ್ರಾ

1633.00

1625.27

ಕೆ.ಆರ್‌.ಎಸ್‌.

124.80

109.42

ಹೇಮಾವತಿ

2922.00

2911.42

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X