ಚುನಾವಣೆ ಫಲಿತಾಂಶ 
ಮಧ್ಯ ಪ್ರದೇಶ - 230
PartyLW
CONG1150
BJP1050
BSP40
OTH60
ರಾಜಸ್ಥಾನ - 199
PartyLW
CONG1004
BJP644
IND120
OTH141
ಛತ್ತೀಸ್ ಗಢ - 90
PartyLW
CONG651
BJP170
BSP+60
OTH10
ತೆಲಂಗಾಣ - 119
PartyLW
TRS1570
TDP, CONG+518
AIMIM25
OTH13
ಮಿಜೋರಾಂ - 40
PartyLW
MNF026
IND08
CONG05
OTH01
  • search

ತೆರೆದಿದೆ ರಾಜಭವನದ ಬಾಗಿಲು ಸಾರ್ವಜನಿಕರ ವೀಕ್ಷಣೆಗೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : 55 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್‌ 16 ರಿಂದ 22 ರವರೆಗೆ, ರಾಜ್ಯದ ಉನ್ನತ ವಾಸ್ತುಶಿಲ್ಪಗಳಲ್ಲಿ ಒಂದಾದ ‘ರಾಜಭವನ’ದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ರಾಜಭವನದ ಪ್ರಮುಖ ಭಾಗಗಳು ಹಾಗೂ ಆಕರ್ಷಕ ಕೆತ್ತನೆಗಳನ್ನು ಸಾರ್ವಜನಿಕರು ವೀಕ್ಷಿಸಬಹುದು.

    ರಾಜಭವನ ವೀಕ್ಷಣೆಯ ಸಂದರ್ಭದಲ್ಲಿ ಛಾಯಾಚಿತ್ರ ತೆಗೆಯುವುದನ್ನು , ಸಾರ್ವಜನಿಕರು ತಮ್ಮೊಂದಿಗೆ ಕ್ಯಾಮರಾ ಒಯ್ಯುವುದನ್ನು ನಿಷೇಧಿಸಲಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ಆಗಸ್ಟ್‌ 22 ರಂದು ಮಕ್ಕಳಿಗೆ, ಅಂಗವಿಕಲರಿಗೆ ಹಾಗೂ ಪೋಷಕರಿಗೆ ರಾಜಭವನದ ವಿಶೇಷ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    (ಇನ್ಫೋ ವಾರ್ತೆ)

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more