ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗುಂಬೆಯಲ್ಲಿ 6 ಸೆಂಮೀ ಮಳೆ

By Staff
|
Google Oneindia Kannada News

ಮುಖಪುಟ

ಆಗಸ್ಟ್‌ 14, 2001

Gorur Dam

ಆಗುಂಬೆಯಲ್ಲಿ 6 ಸೆಂಮೀ ಮಳೆ

ಹವಾಮಾನ ಇಲಾಖೆಯ ವರದಿಯಂತೆ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಆಗುಂಬೆಯಲ್ಲಿ 6 ಸೆಂಮೀ ಮಳೆಯಾಗಿದೆ. ಉಳಿದಂತೆ ಬಂಟ್ವಾಳ, ಬೆಳ್ತಂಗಡಿ, ಧರ್ಮಸ್ಥಳ, ಉಡುಪಿ ಹಾಗೂ ಪಣಂಬೂರುಗಳಲ್ಲಿ ತಲಾ 2 ಸೆಂಮೀ ಮಳೆ ಬಿದ್ದಿದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1786.55

ಸುಪಾ

1859.39

1757.02

ವಾರಾಹಿ

1950.00

1920.99

ತುಂಗಭದ್ರಾ

1633.00

1624.41

ಕೆ.ಆರ್‌.ಎಸ್‌.

124.80

108.87

ಹಾರಂಗಿ

2859.00

2858.60

ಹೇಮಾವತಿ

2922.00

2911.35

ತಿಪ್ಪಗೊಂಡನಹಳ್ಳಿ

74.00

41.00

ಘಟಪ್ರಭ

2175.00

2148.91

ಮಲಪ್ರಭ

2079.00

2051.18

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X