ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ದುರ್ಬಲಗೊಂಡ ಮುಂಗಾರು

By Staff
|
Google Oneindia Kannada News

ಮುಖಪುಟ

ಆಗಸ್ಟ್‌ 13, 2001

Gorur Dam

ರಾಜ್ಯದಲ್ಲಿ ದುರ್ಬಲಗೊಂಡ ಮುಂಗಾರು

ಕರಾವಳಿಯಲ್ಲಿ ಮುಂಗಾರು ದುರ್ಬಲವಾಗಿದೆ. ಒಳನಾಡಿನ ಒಂದೆರಡು ಕಡೆ ಹಾಗೂ ಕರಾವಳಿಯ ಅನೇಕ ಕಡೆ ಸಾಧರಣ ಮಳೆಯಾಗಿದೆ. ಮಳೆಯ ವಿವರ-

ಆಗುಂಬೆ- 4 ಸೆಂಮೀ
ಬೀದರ್‌- 3 ಸೆಂಮೀ
ಶಿರಾಲಿ, ಗುಲ್ಬರ್ಗಾ, ಮಡಿಕೇರಿ- ತಲಾ 2 ಸೆಂಮೀ
ಕುಂದಾಪುರ, ಮೂಡಬಿದರೆ, ಅಂಕೋಲಾ, ಶಿರಸಿ, ಕಾರವಾರ- ತಲಾ 1 ಸೆಂಮೀ

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1786.01

ಸುಪಾ

1859.39

1756.58

ವಾರಾಹಿ

1950.00

1920.41

ತುಂಗಭದ್ರಾ

1633.00

1624.41

ಕೆ.ಆರ್‌.ಎಸ್‌.

124.80

108.55

ಹಾರಂಗಿ

2859.00

2858.95

ಹೇಮಾವತಿ

2922.00

2911.38

ಭದ್ರಾ

186.00

163.80

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X