ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿಯಲ್ಲಿ ಮೂವರು ಮಕ್ಕಳ ಜೊತೆ ಮಹಿಳೆ ಆತ್ಮ ಹತ್ಯೆ

By Staff
|
Google Oneindia Kannada News

ಮಡಿಕೇರಿ: ಗಂಡ ತನ್ನನ್ನು ತವರು ಮನೆಗೆ ಕಳುಹಿಸಲಿಲ್ಲ ಎಂಬ ಕಾರಣಕ್ಕೆ ನೊಂದ ತಾಯಿಯಾಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡ ದುರ್ಘಟನೆ ಗುರುವಾರ ಮಡಿಕೇರಿ ಸಮೀಪದ ಮುಟಗೇರಿಯಲ್ಲಿ ನಡೆದಿದೆ.

ಪೊನ್ನಂಪೇಟೆ ಸಮೀಪದ ಮುಟಗೇರಿಯ ಎನ್‌. ಮುದ್ದಪ್ಪ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಚ್‌. ಪಾಪು ಎಂಬವರ ಪತ್ನಿ ಸ್ವಾತಿ (35), ತನ್ನ ಮಕ್ಕಳಾದ ರೋಷನ್‌(10), ಸುಗುಣ(6) ಮತ್ತು ಪೂರ್ಣಿಮಾ (2)ರೊಂದಿಗೆ ಬಾವಿಗೆ ಹಾರಿ ಜೀವ ಕಳೆದುಕೊಂಡಿದ್ದಾರೆ.

ಸ್ಥಳೀಯ ಠಾಣಾಧಿಕಾರಿ ಗಣೇಶ್‌ ಆತ್ಮಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X