Get Updates
Get notified of breaking news, exclusive insights, and must-see stories!

ಬಿಷಪ್‌ ಕಾಟನ್‌ ಶಾಲೆಯಲ್ಲಿ ‘ಅಖಿಲ ಭಾರತ ಕ್ರಿಯಾಶೀಲತೆ ಉತ್ಸವ’

ಬೆಂಗಳೂರು : ನಗರದ ಬಿಷಪ್‌ ಕಾಟನ್‌ ಶಾಲೆ ಆಗಸ್ಟ್‌ 12 ರಿಂದ 14 ರವರೆಗೆ ‘ಅಖಿಲ ಭಾರತ ಕ್ರಿಯಾಶೀಲತೆ ಉತ್ಸವ-2000’ ಏರ್ಪಡಿಸಿದೆ.

ವಿವಿಧ ವಯೋಮಾನದ ಮಕ್ಕಳಿಗಾಗಿ ಸಣ್ಣಕಥೆ ರಚನೆಯಿಂದ ಸಾಫ್ಟ್‌ವೇರ್‌ ಅಭಿವೃದ್ಧಿಯವರೆಗೆ 26 ಸ್ಪರ್ಧೆಗಳು ನಡೆಯಲಿವೆ. ಭಾರತದ ಎಲ್ಲಾ ಐಸಿಎಸ್‌ಇ ಶಾಲೆಗಳಿಗೆ ಕ್ರಿಯಾಶೀಲತೆಯ ಕೇಂದ್ರವೆಂದು ಬಿಷಪ್‌ ಕಾಟನ್‌ ಶಾಲೆಯನ್ನು ಐಸಿಎಸ್‌ಇ ಮಂಡಳಿ ನಾಮಕರಣ ಮಾಡಿರುವುದರಿಂದ ಈ ಕ್ರಿಯಾಶೀಲತೆಯ ಉತ್ಸವಕ್ಕೆ ವಿಶೇಷ ಮೆರುಗು ಬಂದಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಬಿಷಪ್‌ ಕಾಟನ್‌ ಬಾಲಕರ ಶಾಲೆಯ ಪ್ರಾಂಶುಪಾಲ ಎ.ಎಬೆನೇಜರ್‌ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಡಾ. ಎ. ಎ.ಬೆನೇಜರ್‌, ಪ್ರಾಂಶುಪಾಲರು, ಬಿಷಪ್‌ ಕಾಟನ್‌ ಕಾಲೇಜು, ಸೇಂಟ್‌ ಮಾರ್ಕ್ಸ್‌ ರೋಡ್‌, ಬೆಂಗಳೂರು- 560001 ವಿಳಾಸವನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ (080)- 2213835, 2213608,2273365.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+