ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಣಂಬೂರಿನಲ್ಲಿ 13 ಸೆಂಟಿ ಮೀಟರ್‌ ಮಳೆ

By Staff
|
Google Oneindia Kannada News

ಮುಖಪುಟ

ಆಗಸ್ಟ್‌ 05, 2001

Gorur Dam

ಪಣಂಬೂರಿನಲ್ಲಿ 13 ಸೆಂಟಿ ಮೀಟರ್‌ ಮಳೆ

ರಾಜ್ಯದಲ್ಲಿ ಮುಂಗಾರು ಸ್ವಲ್ಪ ಬಲಗೊಂಡಿದೆ. ಪಣಂಬೂರಿನಲ್ಲಿ 13 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ಮುನ್ಸೂಚನೆಯ ಪ್ರಕಾರ ಕರಾವಳಿ ಹಾಗೂ ಒಳನಾಡಿನ ಕೆಲವೆಡೆ ಮಳೆ ಬೀಳುವ ಸಂಭವ ಇದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1781. 55

ಸುಪಾ

1859.39

1746.06

ವಾರಾಹಿ

1950.00

1915.68

ತುಂಗಭದ್ರಾ

1633.00

1621.81

ಕೆ.ಆರ್‌.ಎಸ್‌.

124.80

104.03

ಹಾರಂಗಿ

2859.00

2858.09

ಹೇಮಾವತಿ

2922.00

2910.04

ಕಬಿನಿ

2284.00

2279.85

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X