ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿಯಲ್ಲಿ ಮುಂದುವರಿದ ಮಳೆ

By Staff
|
Google Oneindia Kannada News

ಮುಖಪುಟ

ಆಗಸ್ಟ್‌ 03, 2001

Gorur Dam

ಕರಾವಳಿಯಲ್ಲಿ ಮುಂದುವರಿದ ಮಳೆ

ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಮಳೆ ವಿವರ-

ಗುಲ್ಬರ್ಗಾ ಜಿಲ್ಲೆಯ ಯಾದಗಿರಿ- 9 ಸೆಂಮೀ
ಕೋಟಾ- 8 ಸೆಂಮೀ
ಉಪ್ಪಿನಂಗಡಿ - 7 ಸೆಂಮೀ
ಗುಳೇದಗುಡ್ಡ- 6 ಸೆಂಮೀ
ಕಾರ್ಕಳ, ಕುಂದಾಪುರ, ಇಂಡಿ- ತಲಾ 5 ಸೆಂಮೀ
ಮೂಡಬಿದರೆ, ಹೊನ್ನಾವರ, ಗುಲ್ಬರ್ಗಾ, ವಿರಾಜಪೇಟೆ, ಆಗುಂಬೆ ಹಾಗೂ ಸಿಂಧಗಿ- ತಲಾ 4 ಸೆಂಮೀ
ಮುಂಡಗೋಡ್‌, ಗೋಕರ್ಣ, ಶಿರಾಲಿ, ಉಡುಪಿ, ಮಾಣಿ, ಸುಬ್ರಹ್ಮಣ್ಯ, ಮಂಗಳೂರು, ಪಣಂಬೂರು, ಮುದ್ದೇಬಿಹಾಳ, ಚಿತ್ತಾಪುರ, ಸಿಂಧನೂರು, ಚನ್ನಪಟ್ಟಣ, ಭಾಗಮಂಡಲ, ಪೊನ್ನಂಪೇಟೆ, ಕೆ.ಆರ್‌.ಪೇಟೆ- ತಲಾ 3 ಸೆಂಮೀ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1781. 30

ಸುಪಾ

1859.39

1745.05

ವಾರಾಹಿ

1950.00

1915.04

ತುಂಗಭದ್ರಾ

1633.00

1621.60

ಕೆ.ಆರ್‌.ಎಸ್‌.

124.80

104.16

ಹಾರಂಗಿ

2859.00

2858.70

ಹೇಮಾವತಿ

2922.00

2910.04

ತಿಪ್ಪಗೊಂಡನಹಳ್ಳಿ

74.00

42.75

ಕಬಿನಿ

2284.00

2279.36

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X