ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗದಲ್ಲಿ ತಂಗಿದ ಮಳೆ

By Staff
|
Google Oneindia Kannada News

ಮುಖಪುಟ

ಆಗಸ್ಟ್‌ 01, 2001

Gorur Dam

ದುರ್ಗದಲ್ಲಿ ತಂಗಿದ ಮಳೆ

ಬೆಂಗಳೂರು : ಮಳೆ ಚಿತ್ರದರ್ಗದಲ್ಲಿ ಮಂಗಳವಾರ ಬೀಡು ಬಿಟ್ಟಿತು. 8 ಸೆಮೀ ಮಳೆ ದಾಖಲಾಗುವುದರೊಂದು ದಿನದ ಹೆಚ್ಚಿನ ಮಳೆ ಪಟ್ಟ ದುರ್ಗಕ್ಕೆ ಸಂದಿದೆ. ಸುಬ್ರಹ್ಮಣ್ಯದಲ್ಲಿ 7 ಸೆಮೀ, ಭಾಗಮಂಡಲ, ಸಿರಾದಲ್ಲಿ ತಲಾ 6 ಸೆಮೀ, ಮಂಗಳೂರಿನಲ್ಲಿ 5 ಮತ್ತು ಪುತ್ತೂರು, ಉಪ್ಪಿನಂಗಡಿ, ಪಣಂಬೂರು, ಬಸರಾಳುಗಳಲ್ಲಿ ತಲಾ 4 ಸೆಮೀ ಮಳೆಯಾಗಿತ್ತು.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1780. 75

ಸುಪಾ

1859.39

1745.01

ವಾರಾಹಿ

1950.00

1914.79

ತುಂಗಭದ್ರಾ

1633.00

1621.23

ಕೆ.ಆರ್‌.ಎಸ್‌.

124.80

103.93

ಹಾರಂಗಿ

2859.00

2858.61

ಹೇಮಾವತಿ

2922.00

2910.63

ತಿಪ್ಪಗೊಂಡನಹಳ್ಳಿ

74.00

42.09

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X