ನಾಣ್ಯಗಳ ಜಮಾನದಲ್ಲಿ ಮತ್ತೆ ಬಂದಿದೆ ಗರಿಮುರಿ 5 ರು.ನೋಟು
ಬೆಂಗಳೂರು : ಹೊಸ 5 ರುಪಾಯಿ ನೋಟುಗಳು ಮತ್ತೆ ಚಲಾವಣೆಗೆ ಬರಲಿವೆ. ಎಲ್ಲೆಲ್ಲೂ ನಾಣ್ಯಗಳೇ ರಾರಾಜಿಸತೊಡಗಿ 1,2 ಹಾಗೂ 5 ರ ನೋಟುಗಳ ಜಮಾನ ಮುಗಿದೇ ಹೋಯಿತು ಅನ್ನುವ ಸಂದರ್ಭದಲ್ಲಿ , ಗರಿಗರಿಯಾದ 5 ರು. ನೋಟುಗಳನ್ನು ಆಗಸ್ಟ್ 1 ರಿಂದ ವಿತರಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಚಾಲ್ತಿಯಲ್ಲಿರುವ 5 ರುಪಾಯಿ ನೋಟುಗಳನ್ನೇ ಹೊಸ ನೋಟುಗಳೂ ಹೋಲುತ್ತವೆ. ನೋಟಿನ ಮೌಲ್ಯವನ್ನು 15 ಭಾಷೆಗಳಲ್ಲಿ ನಮೂದಿಸಲಾಗಿದ್ದು , ಆರ್ಬಿಐ ಗೌರ್ನರ್ ಬಿಮಲ್ ಜಲಾನ್ ಅವರ ಸಹಿಯನ್ನು ನೋಟು ಹೊಂದಿದೆ. ಗರಿಮುರಿ 5 ರು. ನೋಟುಗಳು ಆರ್ಬಿಐನ ಬೆಂಗಳೂರು ಕಚೇರಿಯಲ್ಲಿ ಬುಧವಾರದಿಂದ ವಿತರಣೆಗೆ ಲಭ್ಯ.
ನೋಟಿನ ಇತರ ಚಹರೆಗಳು-
- ನೋಟಿನ ಮುಂಬದಿಯ ಬಲಭಾಗದಲ್ಲಿ ಅಶೋಕ ಸ್ಥಂಭದ ಲಾಂಛನ.
- ವಾಟರ್ಮಾರ್ಕ್ ವಿಂಡೋದಲ್ಲಿ ಅಶೋಕ ಸ್ಥಂಭದ ವಾಟರ್ ಮಾರ್ಕ್.
- ನೋಟಿನ ಹಿಂಬದಿಯಲ್ಲಿ ಟ್ರ್ಯಾಕ್ಟರ್ನಲ್ಲಿ ಕುಳಿತು ನೆಲ ಉಳುತ್ತಿರುವ ರೈತನ ಚಿತ್ರ.
- ನೋಟಿನ ಬಣ್ಣ - ಹಸಿರು ಹಾಗೂ ತಿಳಿ ಗುಲಾಬಿ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications