ಚಾಮರಾಜನಗರದಲ್ಲಿ ಕಾಡುಗಳ್ಳ ವೀರಪ್ಪನ್ ಹತ್ಯೆ ವದಂತಿ
ಚಾಮರಾಜನಗರ : ರಾಜ್ ಅಪಹರಣವಾಗಿ ವರ್ಷ ಕಳೆದರೂ ವೀರಪ್ಪನ್ ಸುಳಿವೇ ಸಿಗದಿರುವಾಗ, ಕಾಡುಗಳ್ಳ ವೀರಪ್ಪನ್ನನ್ನು ಹತ್ಯೆ ಮಾಡಿ ಇಲ್ಲಿಗೆ ಸಮೀಪದ ತಲಮಲೈ ಅರಣ್ಯದಲ್ಲಿ ಬಿಸಾಡಲಾಗಿದೆ ಎಂಬ ದಟ್ಟ ವದಂತಿ, ಚಾಮರಾಜನಗರ ನಾಗರಿಕರನ್ನೂ, ಪತ್ರಕರ್ತರನ್ನೂ ಬೇಸ್ತುಬೀಳಿಸಿತು.
ಇಲ್ಲಿಗೆ ಸಮೀಪದ ತಲಮಲೈ ಅರಣ್ಯದಲ್ಲಿ ವೀರಪ್ಪನ್ನನ್ನು ಕೊಲೆ ಮಾಡಲಾಗಿದೆ. ಆತನ ಶವ ಅನಾಥವಾಗಿ ಬಿದ್ದಿದೆ ಎಂಬ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ಸುದ್ದಿಯಿಂದ ಆಶ್ಚರ್ಯಚಕಿತರಾದ ತಮಿಳುನಾಡು ಹಾಗೂ ಕರ್ನಾಟಕದ ಪತ್ರಕರ್ತರು, ಸತ್ಯಾಂಶ ತಿಳಿಯಲು ಪರದಾಡುವಂತೆ ಮಾಡಿತು.
ಈರೋಡ್ ಜಿಲ್ಲೆಯ ಅಪ್ಪಲಕೋಡು ಪೊಲೀಸ್ ಠಾಣೆಯ ವ್ಯಾಪ್ತಿಯ ಅತ್ತಣಿ ಅರಣ್ಯದಲ್ಲಿ ದೊಡ್ಡ ಮೀಸೆಯ ಅಪರಿಚಿತ ವ್ಯಕ್ತಿಯಾಬ್ಬನ ಕೊಲೆಯಾಗಿದ್ದೇ ಈ ವದಂತಿಗೆ ಕಾರಣ ಎಂದು ಆನಂತರ ಬಯಲಾಯ್ತು. ಪೊಲೀಸರು ಸಹ ಆರಂಭದಲ್ಲಿ ಆ ಶವ ವೀರಪ್ಪನ್ದೇ ಇರಬಹುದೆಂದು ಶಂಕಿಸಿದ್ದು, ಸುದ್ದಿ ಹಬ್ಬಲು ಕಾರಣವಾಯಿತು. ಆನಂತರ ಎಸ್ಟಿಎಫ್ ತಂಡ ಇದು ವೀರಪ್ಪನ್ ಶವವಲ್ಲ ಎಂದು ಖಚಿತಪಡಿಸಿತು.
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications