Get Updates
Get notified of breaking news, exclusive insights, and must-see stories!

ಐಐಬಿ ಕೊಡುಗೆ : ಸದ್ಯದಲ್ಲೇ ಆನ್‌ಲೈನ್‌ ಬ್ಯಾಕಿಂಗ್‌ ಕೋರ್ಸುಗಳು

ವಿಜಯವಾಡ : ಬ್ಯಾಂಕಿಂಗ್‌ ಮತ್ತು ವಿತ್ತೀಯ ಸಂಸ್ಥೆಗಳ ನೌಕರರಿಗೆ ಪರೀಕ್ಷೆ ನಡೆಸುತ್ತಿರುವ ಏಕೈಕ ಸಂಸ್ಥೆಯಾದ ಭಾರತೀಯ ಬ್ಯಾಂಕರ್‌ಗಳ ಸಂಸ್ಥೆ (ಐಐಬಿ) ಸದ್ಯದಲ್ಲೇ ಆನ್‌ಲೈನ್‌ ಕೋರ್ಸುಗಳನ್ನು ಶುರುಮಾಡಲಿದೆ ಎಂದು ಐಐಬಿಯ ಉಪ ನಿರ್ದೇಶಕ ಎಸ್‌.ಪಿ.ನಾಯರ್‌ ತಿಳಿಸಿದ್ದಾರೆ.

ಶುಕ್ರವಾರ ಬ್ಯಾಂಕರ್‌ಗಳ ಸಭೆಯಾಂದರಲ್ಲಿ ಭಾಗವಹಿಸಿ ಮಾತಾಡುತ್ತಿದ್ದ ನಾಯರ್‌, ಇನ್ನು 6 ತಿಂಗಳೊಳಗೆ ಐಐಬಿ, ಮ್ಯೂಚುವಲ್‌ ಫಂಡ್ಸ್‌ ಕುರಿತ ಡಿಪ್ಲೊಮ ಕೋರ್ಸುಗಳು ಹಾಗೂ ವಿತ್ತೀಯ ಸಲಹೆ ಹಾಗೂ ಯೋಜನೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಲಿದೆ ಎಂದರು.

ಸದ್ಯದಲ್ಲೇ ಪ್ರಾರಂಭವಾಗುವ ಆನ್‌ಲೈನ್‌ ಕೋರ್ಸ್‌ಗಳಿಗೆ ಕುಂತಲ್ಲೇ ಅರ್ಜಿ ಗುಜರಾಯಿಸಬಹುದು. ಕಲಿಕೆಯೂ ಆನ್‌ಲೈನ್‌ನಲ್ಲೇ. ಪರಿಣತರೊಟ್ಟಿಗೆ ಚರ್ಚೆಗೂ ಅವಕಾಶವಿರುತ್ತದೆ. ಆನ್‌ಲೈನ್‌ ಮೂಲಕವೇ ಟೆಸ್ಟ್‌ಗಳನ್ನೂ ನಡೆಸಲಾಗುವುದು. ಇದರಿಂದ ಕಾಲಕಾಲಕ್ಕೆ ವಿದ್ಯಾರ್ಥಿಗಳು ಪಠ್ಯ ವಿಷಯದಲ್ಲಿ ಸಿದ್ಧಹಸ್ತರಾಗಲು ಸಾಧ್ಯವಾಗಲಿದೆ ಎಂದು ನಾಯರ್‌ ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+