ಬಳ್ಳಾರಿಯಲ್ಲಿ ತೆಲುಗು ಕವಿ ಶಲಾಕ ರಘುನಾಥ ಶರ್ಮರಿಗೆ ಸನ್ಮಾನ
ಬಳ್ಳಾರಿ : ಇಲ್ಲೊಂದು ತೆಲುಗು ಕಾರ್ಯಕ್ರಮ. ತೆಲುಗು ಕವಿ, ಲೇಖಕ ಪ್ರೊ.ಆಚಾರ್ಯ ಶಲಾಕ ರಘುನಾಥ ಶರ್ಮ ಅವರಿಗೆ ಆತ್ಮೀಯ ಸನ್ಮಾನ. ಕಾರ್ಯಕ್ರಮವನ್ನು ಏರ್ಪಡಿಸಿದ್ದು ಆಂಧ್ರ ಕಲಾ ಸಮಿತಿ.
ಷಷ್ಠ್ಯಬ್ಧಿ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದ ಶರ್ಮರು ವಾಲ್ಮೀಕಿ ರಾಮಾಯಣ ಕವಿಗಳಿಗೆ ಮತ್ತು ಸಾಹಿತಿಗಳ ಮೇಲೆ ಕಾಲ ಬೇಧವಿಲ್ಲದೆ ಅಪಾರ ಪ್ರಭಾವ ಬೀರಿದೆ ಎಂದರು. ಈ ಸಂದರ್ಭದಲ್ಲಿ ಅವರು ರಾಮಾಯಣ ಕಲ್ಪವೃಕ್ಷಂ - ಕವಿ ಪ್ರತಿಭಾ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಜಾನಪದ ಸಾಹಿತಿ ‘ಹಾಸ್ಯಭಾರತಿ’ಯ ಅಮಲ್ಲಾಧಿನ್ನೆ ಗೋಪಿನಾಥ್, ಮಾನಸಿಕ ಒತ್ತಡದಿಂದ ಹೊರಬರಲು ಹಾಸ್ಯಕ್ಕಿಂತ ದೊಡ್ಡ ಔಷಧಿ ಇನ್ನೊಂದಿಲ್ಲ ಎನ್ನುತ್ತಾ ತೆಲುಗು ಹಾಸ್ಯ ಗೀತೆಗಳೆರಡನ್ನು ಹಾಡಿ ಸಭಿಕರನ್ನು ನಗಿಸಿದರು.
ಆಂಧ್ರಕಲಾ ಸಮಿತಿ ಅಧ್ಯಕ್ಷ ಮುಳ್ಳಂಗಿ ಚಂದ್ರಶೇಖರ್ ಚೌಧುರಿ ಶರ್ಮರಿಗೆ ಶಾಲು ಹೊದೆಸಿ, ಫಲ ಪುಷ್ಪವಿತ್ತು ಸನ್ಮಾನಿಸಿದರು.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications