ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಶವಾದ ಜಾನುವಾರು, ಬಿರದು ಬಾಯ್ಬಿಟ್ಟ ಭೂಮಿ

By Staff
|
Google Oneindia Kannada News

ಮುಖಪುಟ

ಜುಲೈ 21, 2001

Gorur Dam

ಕೃಶವಾದ ಜಾನುವಾರು, ಬಿರದು ಬಾಯ್ಬಿಟ್ಟ ಭೂಮಿ

ಬೆಂಗಳೂರು : ರಾಜ್ಯವನ್ನು ಭೀಕರ ಬರಗಾಲ ಆವರಿಸಿದೆ. ಮಳೆಯಿಲ್ಲದೆ ಭೂಮಿಯೆಲ್ಲಾ ಬಿರಿದು ಬಾಯ್ಬಿಟ್ಟಿದೆ. ಗಿಡ-ಮರಗಳು ಒಣಗಿ, ಸುಟ್ಟು ಕರಕಲಾದಂತಾಗಿವೆ. ದನಕರುಗಳು ಹೊಟ್ಟೆಗಿಲ್ಲದೆ, ಬಡಕಲಾಗಿ ಎಲುಬಿನ ಗೂಡುಗಳಾಗಿವೆ. ಈ ಮಧ್ಯೆ ರಾಜ್ಯದ ಒಂದೆರಡು ಕಡೆ ನಾಲ್ಕಾರು ಹನಿ ಮಳೆ ಆಗಿದೆ.

ಆಗುಂಬೆಯಲ್ಲಿ 6 ಸೆಂಟಿ ಮೀಟರ್‌, ಮಂಗಳೂರು, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಸಿದ್ದಾಪರುಗಳಲ್ಲಿ ತಲಾ 3 ಸೆಂಟಿ ಮೀಟರ್‌ ಮಳೆ ಬಿದ್ದಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ -

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗ-ನ-ಮ--ಕ್ಕಿ

1819.00

1777. 25

ಕಬಿನಿ

2284.00

2277.33

ಕೆಆರ್‌ಎಸ್‌

124.80

104.78

ಹೇಮಾವತಿ

2922.00

2910.96

ಹಾರಂಗಿ

2859.00

2858.00

ಸುಪಾ

1859.39

1736.71

-ತಿಪ್ಪಗೊಂಡನಹಳ್ಳಿ

74.00

44.15

ಮಾಣಿ

1950.00

1911.22

ಭದ್ರಾ

186.00

156.06

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X