ಸರಿಯಾಗಿ 50 ವರ್ಷಗಳ ಹಿಂದೆ ಕೆಂಗಲ್ರಕನಸು ಚಿಗುರಿತ್ತು !
ಬೆಂಗಳೂರು : ಜುಲೈ 13, 1951. ಆಗಿನ್ನೂ ಕರ್ನಾಟಕ ಉದಯವಾಗಿರಲಿಲ್ಲ . ಇದ್ದುದು ಮೈಸೂರು ರಾಜ್ಯ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದರು. ಪ್ರಧಾನಿ ನೆಹರು ಬೇಡ ಬೇಡವೆಂದರೂ, ಸಂಕಷ್ಟ ಕಾಲದಲ್ಲಿ ಕೋಟ್ಯಂತರ ರುಪಾಯಿಗಳ ದುಬಾರಿ ಕಾಮಗಾರಿ ಸಲ್ಲದೆಂದರೂ ಹನುಮಂತಯ್ಯನವರದು ಬಿಗಿಪಟ್ಟು . ಮಹತ್ವಾಕಾಂಕ್ಷೆಯ ಕಟ್ಟಡ ವಿಧಾನಸೌಧಕ್ಕೆ 1951 ರ ಜುಲೈ 13 ರಂದು ಶಂಕುಸ್ಥಾಪನೆ ನೆರವೇರಿಸಿಯೇ ಬಿಟ್ಟರು.
ಆ ಐತಿಹಾಸಿಕ ಘಟನೆಗೀಗ 50 ವರ್ಷ
ಕೆಂಗಲ್ ಹನುಮಂತಯ್ಯ ಈಗಿಲ್ಲ . ಅಷ್ಟೇಕೆ 1956 ರಲ್ಲಿ ವಿಧಾನಸೌಧ ಪೂರ್ಣವಾಗುವ ಹೊತ್ತಿಗೆ ಹನುಮಂತಯ್ಯ ಕುರ್ಚಿಯಿಂದ ಕೆಳಗಿಳಿದಿದ್ದರು. ಆದರೆ, ವಿಧಾನಸೌಧವನ್ನು ನೋಡಿದಾಗಲೆಲ್ಲ ಹನುಮಂತಯ್ಯ ನೆನಪಾಗುತ್ತಾರೆ. ಈ ಹೊತ್ತು ವಿಧಾನಸೌಧದ ಮೂಲಕವೇ ಅವರನ್ನು ಜನ ನೆನಪಿಸಿಕೊಳ್ಳುವಂತಾಗಿದೆ. ವಿಧಾನಸೌಧ ರಾಜ್ಯದ ವಾಸ್ತುಶಿಲ್ಪ ವೈಭವಕ್ಕೆ ಮುಕುಟಪ್ರಾಯ ಎನ್ನುವುದು ತಜ್ಞರ ಅಭಿಪ್ರಾಯ.
(ಇನ್ಫೋ ವಾರ್ತೆ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications