ಬಿಳಿಯ ಷೆರ್ವಾನಿ ಧರಿಸಿದ್ದ ಮುಷರ್ರಫ್ಗೆ ಮಳೆಯ ಸ್ವಾಗತ
ನವದೆಹಲಿ : ಇಸ್ಲಮಾಬಾದ್ನಿಂದ ದೆಹಲಿಗೆ ಶನಿವಾರ ಬೆಳಗ್ಗೆ ಆಗಮಿಸಿದ ಪಾಕ್ ಅಧ್ಯಕ್ಷ ಮುಷರ್ರಫ್ ವಿಮಾನ ನಿಲ್ದಾಣದಿಂದ ರಾಷ್ಟ್ರಪತಿ ಭವನದ ಅಶೋಕ ಹಾಲ್ ಪ್ರವೇಶಿಸುವುದಕ್ಕೂ ಮಳೆ ಸುರಿಯುವುದಕ್ಕೂ ಸರಿಯಾಯಿತು. ತಕ್ಷಣವೇ ಸ್ವಾಗತದ ಎಲ್ಲ ವಿಧಿಗಳನ್ನೂ ಭವನದ ಒಳಭಾಗದಲ್ಲಿಯೇ ಪೂರೈಸಲು ಅಧಿಕಾರಿಗಳು ತೀರ್ಮಾನಿಸಿದರು.
ಮುಷರ್ರಫ್ ಆಗಮನದ ಬೆಳಗಿನ ಅಧ್ಯಾಯದ ಪ್ರಮುಖ ಪುಟಗಳು ಇಂತಿವೆ-
- ಮುಷರ್ರಫ್ ಅವರ ಗೌರವಾರ್ಥ ಗಾಳಿಯಲ್ಲಿ 21 ತೋಫುಗಳನ್ನು ಹಾರಿಸುವ (21- ಗನ್ ಸೆಲ್ಯೂಟ್) ಮೂಲಕ ಸ್ವಾಗತ ಕೋರಲಾಯಿತು.
- ಮಳೆಯ ಕಾರಣ ಮುಷರ್ರಫ್ ಅವರಿಗೆ ಸ್ವಾಗತ ಕೋರುವ ವಿಧಿಗಳು ರಾಷ್ಟ್ರಪತಿ ಭವನದಲ್ಲಿ ತುಸು ವಿಳಂಬವಾಗಿ ಆರಂಭ.
- ರಾಷ್ಟ್ರಪತಿ ಭವನದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ . ಎದ್ದು ಕಾಣುವಂತೆ ಪಾಕಿಸ್ತಾನ ಹಾಗೂ ಭಾರತ ಧ್ವಜಗಳ ಹಾರಾಟ.
- ಪಾಲಂ ವಿಮಾನ ನಿಲ್ದಾಣದಿಂದ ರಾಷ್ಟ್ರಪತಿ ಭವನದ ದಾರಿ ಮುಷರ್ರಫ್ ಆಗಮನಕ್ಕಾಗಿ ವಾಹನಗಳಿಂದ ಸಂಪೂರ್ಣ ತೆರವಾಗಿತ್ತು .
- ಬಿಳಿಯ ಷೆರ್ವಾನಿಯನ್ನು ಧರಿಸಿದ್ದ ಮುಷರ್ರಫ್, ಇಸ್ಲಾಮಾಬಾದಿನಲ್ಲಿ ದೆಹಲಿಗೆ ತೆರಳಲು ವಿಮಾನ ಹತ್ತುವ ಮುನ್ನ ತಮ್ಮ 81 ವರ್ಷದ ವೃದ್ಧೆ ತಾಯಿಗೆ ಅಕ್ಕರೆಯಿಂದ ಮುತ್ತಿಟ್ಟರು.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications