ಮುಷರ್ರಫ್ ಭಾರತ ಭೇಟಿ - ಜುಲೈ 14 ರಿಂದ 16
ಶನಿವಾರ, ಜುಲೈ 14, 2001
- ಬೆಳಗ್ಗೆ 8.20 ಕ್ಕೆ ವಿಶೇಷ ವಿಮಾನದಲ್ಲಿ ನವದೆಹಲಿಗೆ ಆಗಮಿಸುವುದರೊಂದಿಗೆ ಮುಷರ್ರಫ್ ಭಾರತ ಪ್ರವಾಸ ಆರಂಭ
- ರಾಷ್ಟ್ರಪತಿ ಭವನದಲ್ಲಿ ಮುಷರ್ರಫ್ ಅವರಿಗೆ ಸಾಂಪ್ರದಾಯಿಕ ಸ್ವಾಗತ
- ಬೆಳಗ್ಗೆ 10.10 ರಿಂದ 10.30- ರಾಜ್ಘಾಟ್ಗೆ ಭೇಟಿ. ಮಹಾತ್ಮಗಾಂಧಿ ಅವರ ಸಮಾಧಿಗೆ ಮುಷರ್ರಫ್ ಅವರಿಂದ ಪುಷ್ಪಗುಚ್ಛ ಸಲ್ಲಿಕೆ
- ಬೆಳಗ್ಗೆ 11 ರಿಂದ - ವಿದೇಶಾಂಗ ಸಚಿವ ಜಸ್ವಂತ್ಸಿಂಗ್ರೊಂದಿಗೆ ಮಾತುಕತೆ. ಆನಂತರ ಗೃಹ ಸಚಿವ ಎಲ್.ಕೆ. ಅಡ್ವಾಣಿ ಜೊತೆ ಚರ್ಚೆ
- ಬೆಳಗ್ಗೆ 11. 50- ಪ್ರತಿಪಕ್ಷಗಳ ನಾಯಕಿ ಸೋನಿಯಾಗಾಂಧಿ ಭೇಟಿ
- ಮಧ್ಯಾಹ್ನ 1 - ಹೊಟೆಲ್ ತಾಜ್ ಪ್ಯಾಲೇಸ್ನಲ್ಲಿ ಪ್ರಧಾನಿ ವಾಜಪೇಯಿ- ಮುಷರ್ರಫ್ ಭೇಟಿ. ಮಾತುಕತೆಯ ನಂತರ ವಿಶೇಷ ಭೋಜನ ಕೂಟ
- ಮಧ್ಯಾಹ್ನ 3.30- ಪೂರ್ವಜರ ವಾಸಸ್ಥಳ ನೆಹರ್ ವಾಲಿ ಹವೇಲಿಗೆ ಭೇಟಿ
- 4.15 ರಿಂದ 6.30- ಪಾಕ್ ರಾಯಭಾರಿ ಅಶ್ರಫ್ ಜಹಾಂಗೀರ್ ಖಾಜಿ ಏರ್ಪಡಿಸಿರುವ ಚಹಾಕೂಟದಲ್ಲಿ ಪಾಲ್ಗೊಳ್ಳುವರು
- ರಾತ್ರಿ 8- ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಹಾಗೂ ಉಷಾ ನಾರಾಯಣ್ ಅವರಿಂದ ಮುಷರ್ರಫ್ಗೆ ಸತ್ಕಾರಕೂಟ
- ಬೆಳಗ್ಗೆ 9- ವಿಶೇಷ ವಿಮಾನದಲ್ಲಿ ಆಗ್ರಾಕ್ಕೆ ಮುಷರ್ರಫ್
- ಬೆಳಗ್ಗೆ 11 ರಿಂದ ಪ್ರಧಾನಿ ವಾಜಪೇಯಿ ಹಾಗೂ ಮುಷರ್ರಫ್ ನಡುವಣ ಐತಿಹಾಸಿಕ ಶೃಂಗಸಭೆ ಪ್ರಾರಂಭ
- ಶುರು ಸಂಜೆ 4.05 ಕ್ಕೆ ಇತಿಹಾಸ ಪ್ರಸಿದ್ಧ ತಾಜ್ಮಹಲ್ಗೆ ಮುಷರ್ರಫ್ ಭೇಟಿ
- ರಾತ್ರಿ 8.15 - ಜೆಪಿ ಪ್ಯಾಲೇಸ್ ಹೊಟೇಲ್ನಲ್ಲಿ ಮುಶರ್ರಫ್ ಗೌರವಾರ್ಥ ವಿಶೇಷ ಕಾರ್ಯಕ್ರಮ
- ರಾತ್ರಿ 9 ಕ್ಕೆ ಉತ್ತರ ಪ್ರದೇಶದ ರಾಜ್ಯಪಾಲರಿಂದ ಮುಷರ್ರಫ್ಗೆ ಭೋಜನಕೂಟ
- ಬೆಳಗ್ಗೆ ಜೈಪುರಕ್ಕೆ ಮುಷರ್ರಫ್ ಆಗಮನ
- ಮಧ್ಯಾಹ್ನ 3.30 ಕ್ಕೆ ವಿಶೇಷ ಹೆಲಿಕಾಫ್ಟರ್ನಲ್ಲಿ ಅಜ್ಮೀರ್ಗೆ
- ಸಂಜೆ 4.30 - ಅಜ್ಮೀರ್ನಲ್ಲಿನ ದರ್ಗಾಕ್ಕೆ ಭೇಟಿ
- ಸಂಜೆ 6.30 - ಜೈಪುರ ವಿಮಾನ ನಿಲ್ದಾಣಕ್ಕೆ ವಾಪಸ್ಸು
- ಸಂಜೆ 6.40 ಕ್ಕೆ ವಿಶೇಷ ವಿಮಾನದಲ್ಲಿ ಇಸ್ಲಮಾಬಾದ್ಗೆ ವಾಪಸ್ಸು .
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications