ಬೆಂಗಳೂರಿನಲ್ಲಿ ‘ಇ-ಬಿಸ್ ಇಂಡಿಯಾ-2001’ ಅಧಿವೇಶನ
ಬೆಂಗಳೂರು : ಇ- ಕಾಮರ್ಸ್ ಮತ್ತು ಇ- ಬಿಸಿನೆಸ್ಗೆ ಸಂಬಂಧಿಸಿ ಇ- ಬಿಸ್ ಇಂಡಿಯಾ- 2001 ರಾಷ್ಟ್ರೀಯ ಅಧಿವೇಶನವನ್ನು ಆಗಸ್ಟ್ 2 ಮತ್ತು 3ರಂದು ಬೆಂಗಳೂರಿನಲ್ಲಿ ಆಯೋಜಿಸಲು ನಾಸ್ಕಾಮ್ ನಿರ್ಧರಿಸಿದೆ.
ಅಲ್ಲದೆ ಭಾರತೀಯ ಉದ್ಯಮದ ಮೇಲೆ ಇಂಟರ್ನೆಟ್ ಮತ್ತು ಇ-ಕಾಮರ್ಸ್ನ ಪರಿಣಾಮವನ್ನು ಅಧ್ಯಯನ ಮಾಡಲು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ನ್ನು (ಬಿಸಿಜಿ)ನಾಸ್ಕಾಮ್ ನಿಯೋಜಿಸಿದೆ.
ಪ್ರಸ್ತುತ ಬಂಡವಾಳ ಕ್ಷೇತ್ರ ಮತ್ತದರ ಭವಿಷ್ಯ, ಮುಖ್ಯವಾಗಿ ಇಂಟರ್ನೆಟ್ ಉದ್ಯಮದಲ್ಲಿನ ಅಪಯಶಸ್ಸಿನ ಬಗ್ಗೆ ಇ-ಬಿಸ್-2001 ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ನಾಸ್ಕಾಮ್ ಅಧ್ಯಕ್ಷ ಫಿರೋಜ್ ವಾಂದ್ರೇವಾಲಾ ಹೇಳಿದ್ದಾರೆ. ಇಂಟರ್ನೆಟ್ ಆರ್ಥಿಕತೆಯ ಬಗೆಗಿನ ಭ್ರಮೆಗಳು ಮತ್ತು ಭಾರತೀಯ ಇಂಟರ್ನೆಟ್ ಉದ್ದಿಮೆದಾರರಿಗೆ ಮಾರ್ಗದರ್ಶನ ನೀಡುವ ಕುರಿತು ಅಧಿವೇಶನದಲ್ಲಿ ಹೆಚ್ಚು ಒತ್ತು ಕೊಡಲಾಗುವುದು.
ಭಾರತೀಯ ಉದ್ಯಮದ ಮೇಲೆ ಇಂಟರ್ನೆಟ್ನ ಪ್ರಭಾವ ಕುರಿತು ಬಿಸಿಜಿಯ ಜೊತೆ ನಾಸ್ಕಾಮ್ ನಡೆಸಿದ ಸಮಗ್ರ ಅಧ್ಯಯನ ವರದಿಯನ್ನು ಅಧಿವೇಶನದಲ್ಲಿ ಬಿಡುಗಡೆ ಮಾಡಲಾಗುವುದು.‘ಭಾರತೀಯ ಕಂಪೆನಿಗಳ ಈಗಿನ ಅಗತ್ಯ ಮತ್ತು ಇ- ಕಾಮರ್ಸ್ ಅವಕಾಶಗಳು’ ಎಂಬ ಈ ಅಧ್ಯಯನ ವರದಿ ಇಂಟರ್ನೆಟ್ ಕ್ಷೇತ್ರದ ಹೊಸ ಅವಕಾಶಗಳ ಬಗೆಗೆ ಸಮಗ್ರ ಮಾಹಿತಿ ಒದಗಿಸಲಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications