ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಗೆ ಮಳೆ ಭಾಗ್ಯ

By Staff
|
Google Oneindia Kannada News

ಮುಖಪುಟ

ಜುಲೈ 09, 2001

Gorur Dam

ಬೆಳಗಾವಿಗೆ ಮಳೆ ಭಾಗ್ಯ

ಕರಾವಳಿ, ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯ ನಾಗಾಲೋಟ ಮುಂದುವರಿದಿದೆ. ಮಳೆಯ ವಿವರ ಕೆಳಗಿನಂತಿದೆ-

ಆಗುಂಬೆ- 18 ಸೆಂಮೀ
ಮಡಿಕೇರಿ - 12 ಸೆಂ.ಮೀ.
ಶೃಂಗೇರಿ, ಮಾದಾಪುರ- ತಲಾ 10 ಸೆಂ.ಮೀ.
ಬೆಳ್ತಂಗಡಿ, ಯಲ್ಲಾಪುರ, ಸೋಮವಾರ ಪೇಟೆ - ತಲಾ 9 ಸೆಂ.ಮೀ.
ಕಾರ್ಕಳ - 7 ಸೆಂ.ಮೀ.
ಮಂಗಳೂರು ವಿಮಾನ ನಿಲ್ದಾಣ, ಶಿರಸಿ, ಬೆಳಗಾವಿ - 5 ಸೆಂ.ಮೀ.

ಜಲಾಶಯಗಳ ನೀರಿನ ಮಟ್ಟ -

ಜಲಾಶಯ

ಗರಿಷ್ಠ ಮಟ್ಟ

ಇಂದಿನಮಟ್ಟ

ಲಿಂಗನಮಕ್ಕಿ

1819.00 ಅಡಿಗಳು

1767.8 ಅಡಿಗಳು

ಕಬಿನಿ

2284.00 ಅಡಿಗಳು

2277.66 ಅಡಿಗಳು

ಕೆಆರ್‌ಎಸ್‌

124.80 ಅಡಿಗಳು

85.33 ಅಡಿಗಳು

ಹೇಮಾವತಿ

2922.00 ಅಡಿಗಳು

2890. 98 ಅಡಿಗಳು

ಭದ್ರಾ

186.00 ಅಡಿಗಳು

145.06 ಅಡಿಗಳು

ಹಾರಂಗಿ

2859.00 ಅಡಿಗಳು

2827.11 ಅಡಿಗಳು

ಸುಪಾ

1859.39 ಅಡಿಗಳು

1721.67 ಅಡಿಗಳು

ವಾರಾಹಿ

1950.00 ಅಡಿಗಳು

1899. 21 ಅಡಿಗಳು

ತಿಪ್ಪಗೊಂಡನಹಳ್ಳಿ

74.00 ಅಡಿಗಳು

44.11 ಅಡಿಗಳು

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X