ಆಗುಂಬೆಯಲ್ಲಿ 15 ಸೆಂಮೀ ಮಳೆ
ಮುಖಪುಟ

ಆಗುಂಬೆಯಲ್ಲಿ 15 ಸೆಂಮೀ ಮಳೆ
ಕರಾವಳಿಯಲ್ಲಿ ಎಂದಿನಂತೆ ಚುರುಕಾಗಿದ್ದ ಮಳೆಯ ಕಾರಣವಾಗಿ-ಆಗುಂಬೆ- 15 ಸೆಂಮೀ
ಗೇರುಸೊಪ್ಪ - 13
ಉಪ್ಪಿನಂಗಡಿ- 11
ಬಂಟ್ವಾಳ, ಭಾಗಮಂಡಲ, ಹೊನ್ನಾವರ- ತಲಾ 10
ಪುತ್ತೂರು, ಧರ್ಮಸ್ಥಳ, ಕಾರ್ಕಳ- 8
ಕುಂದಾಪುರ, ಮೂಡಬಿದರೆ, ಸುಹ್ರಹ್ಮಣ್ಯ, ಕಳಸ, ಉಡುಪಿ, ಲೊಂಡಾ, ಮಂಗಳೂರು, ಪಣಂಬೂರು- ತಲಾ 7
ಯಲ್ಲಾಪುರ, ಸಿದ್ಧಾಪುರ, ಅಂಕೋಲಾ, ಗೋಕರ್ಣ, ಮಂಚಿಕೆರೆ, ಶಿರಾಳಿ, ಶೃಂಗೇರಿ- 5
ಮುಲ್ಕಿ, ಜುಗಲ್ಬೆಟ್, ತಾಳಗುಪ್ಪ , ಕಾರವಾರ- 4
ಖಾನಾಪುರ, ಬಾಳೇಹೊನ್ನೂರು, ಸಕಲೇಶಪುರ ಹಾಗೂ ನಾಕೊಪ್ಲುಗಳಲ್ಲಿ ತಲಾ 3 ಸೆಂಮೀ ಮಳೆಬಿದ್ದಿದೆ
ಜಲಾಶಯಗಳ ನೀರಿನ ಮಟ್ಟ -
| ಜಲಾಶಯ | ಗರಿಷ್ಠ ಮಟ್ಟ | ಇಂದಿನಮಟ್ಟ |
| ಲಿಂಗನಮಕ್ಕಿ | 1819.00 ಅಡಿಗಳು | 1762.75 ಅಡಿಗಳು |
| ಕಬಿನಿ | 2284.00 ಅಡಿಗಳು | 2277.67 ಅಡಿಗಳು |
| ಕೆಆರ್ಎಸ್ | 124.80 ಅಡಿಗಳು | 84.52 ಅಡಿಗಳು |
| ಹೇಮಾವತಿ | 2922.00 ಅಡಿಗಳು | 2890. 98 ಅಡಿಗಳು |
| ಮಾಣಿ | 594.36 ಮೀಟರ್ | 577.85 ಮೀಟರ್ |
| ಭದ್ರಾ | 186.00 ಅಡಿಗಳು | 138.11 ಅಡಿಗಳು |
| ಹಾರಂಗಿ | 2859.00 ಅಡಿಗಳು | 2830.67 ಅಡಿಗಳು ಮುಖಪುಟ |
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications