Get Updates
Get notified of breaking news, exclusive insights, and must-see stories!

ರಷ್ಯನ್‌ ವಿಮಾನ ಅಪಘಾತ : 143 ಮಂದಿ ದುರ್ಮರಣ ?

ಮಾಸ್ಕೋ: ‘TU154 ರಷ್ಯನ್‌ ವಿಮಾನ’ ಅಪಘಾತ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ 143 ಮಂದಿ ಮರಣ ಹೊಂದಿರುವುದಾಗಿ ಶಂಕಿಸಲಾಗಿದೆ ಎಂದು ಇಂಟರ್‌ಫ್ಯಾಕ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವ್ಲಾದಿವೊಸ್ಟೊಕವಿಯ ಏರ್‌ಲೈನ್ಸ್‌ಗೆ ಸೇರಿದ TU154ವಿಮಾನ ಯೆಕ್ಟರಿನ್‌ಬರ್ಗ್‌ನಿಂದ ವ್ಲಾದಿವೊಸ್ಟೊಕ್‌ಗೆ ಪ್ರಯಾಣಿಸುತ್ತಿದ್ದಾಗ ರೇಡಾರ್‌ ಪರಿಧಿಯಿಂದ ಕಣ್ಮರೆಯಾಗಿದ್ದು, ಸ್ಥಳೀಯ ಕಾಲಮಾನ 17:10 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ವಿಮಾನದಲ್ಲಿ 133 ಪ್ರಯಾಣಿಕರು ಹಾಗೂ 10 ಮಂದಿ ಸಿಬ್ಬಂದಿಯಿದ್ದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಮಾಸ್ಕೋಗೆ 4200 ಕಿಮೀ ದೂರದಲ್ಲಿ ಅಪಘಾತಕ್ಕೀಡಾದ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಅಪಘಾತಕ್ಕೆ ಸ್ಪಷ್ಟ ಕಾರಣಗಳು ಈವರೆಗೆ ಪತ್ತೆಯಾಗಿಲ್ಲ .

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+