ಮತ್ತೆ ಪ್ರತ್ಯಕ್ಷವಾದ ಅಫಿಶಿಯಲ್ ಮಳೆ
ಮುಖಪುಟ

ಮತ್ತೆ ಪ್ರತ್ಯಕ್ಷವಾದ ಅಫಿಶಿಯಲ್ ಮಳೆ
‘ಅಫಿಶಿಯಲ್ ಮಳೆ’ಯೆಂದೇ ಹೆಸರಾದ ಸಂಜೆ ಐದರ ಮಳೆ ಬೆಂಗಳೂರಿನಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಇತ್ತೀಚೆಗೆ ಅಫಿಶಿಯಲ್ ಮಳೆ ಅಪರೂಪವಾಯಿತು ಎನ್ನುವ ಹಿರೀಕರ ಕೂಗು ಮಳೆಗೆ ಮುಟ್ಟಿತೇನೋ- ಕಳೆದೊಂದು ವಾರದಿಂದ ಸಂಜೆ ಮಳೆ ಹನಿಯುತ್ತಿದೆ. ಇದೇ ಅದೃಷ್ಟ ರಾಜಧಾನಿ ಹೊರತುಪಡಿಸಿದ ಬಯಲುಸೀಮೆಯ ಪ್ರದೇಶಗಳಿಗಿಲ್ಲ .ಕರಾವಳಿ ಹಾಗೂ ಒಳನಾಡಿನ ಕೆಲವೆಡೆಗಳಲ್ಲಿ ಯಥಾ ಪ್ರಕಾರ ಅಷ್ಟಿಷ್ಟು ಮಳೆಯಾಗಿದೆ. ಕುಮಟಾ, ಕುಂದಾಪುರಗಳಲ್ಲಿ ತಲಾ 6 ಸೆಂಮೀ, ಗೇರುಸೊಪ್ಪ, ಭಟ್ಕಳ, ಬಂಟ್ವಾಳ, ಕೋಟಾ, ಕಾರ್ಕಳ, ಹೊನ್ನಾವರ, ಶಿರಾಲಿ, ಉಡುಪಿಗಳಲ್ಲಿ ತಲಾ 4 ಸೆಂಮೀ, ಗೋಕರ್ಣ, ಅಂಕೋಲಾ, ಸಿದ್ದಾಪುರ, ಮಂಗಳೂರು, ಕಮ್ಮರಡಿ, ಆಗುಂಬೆಗಳಲ್ಲಿ ತಲಾ 3 ಸೆಂಮೀ, ಶಿರಸಿ, ಕೊಲ್ಲೂರು, ಉಪ್ಪಿನಂಗಡಿ, ಮುಲ್ಕಿ, ಬೆಳ್ತಂಗಡಿ, ಪಣಂಬೂರು, ಕೊಪ್ಪ , ಶೃಂಗೇರಿಗಳಲ್ಲಿ ತಲಾ 2 ಸೆಂಮೀ ಮಳೆ ಬಿದ್ದಿದೆ.
ಉಳಿದಂತೆ ಜಲಾಶಯಗಳ ನೀರಿನ ಮಟ್ಟ -
| ಜಲಾಶಯ | ಗರಿಷ್ಠ ಮಟ್ಟ | ಇಂದಿನಮಟ್ಟ |
| ಲಿಂಗನಮಕ್ಕಿ | 1819.00 ಅಡಿಗಳು | 1760.10 ಅಡಿಗಳು |
| ಸೂಪ | 1859.39 ಅಡಿಗಳು | 1708.83 ಅಡಿಗಳು |
| ಕಬಿನಿ | 2284.00 ಅಡಿಗಳು | 2277.01 ಅಡಿಗಳು |
| ಕೆಆರ್ಎಸ್ | 124.80 ಅಡಿಗಳು | 85.1 ಅಡಿಗಳು |
| ಹೇಮಾವತಿ | 2922.00 ಅಡಿಗಳು | 2889.01 ಅಡಿಗಳು |
| ಮಾಣಿ | 594.36 ಮೀಟರ್ | 577.36 ಮೀಟರ್ |
| ಭದ್ರಾ | 186.00 ಅಡಿಗಳು | 138.11 ಅಡಿಗಳು |
| ಹಾರಂಗಿ | 2859.00 ಅಡಿಗಳು | 2821.99 ಅಡಿಗಳು |
| ವಾರಾಹಿ | 1950.00 ಅಡಿಗಳು | 1894.91 ಅಡಿಗಳು ಮುಖಪುಟ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications