ಮಳೆ:ಅಂಕೋಲಾ-9 ಸೆಂಮೀ, ಬೆಳ್ತಂಗಡಿ-1 ಸೆಂಮೀ
ಮುಖಪುಟ

ಮಳೆ:ಅಂಕೋಲಾ-9 ಸೆಂಮೀ, ಬೆಳ್ತಂಗಡಿ-1 ಸೆಂಮೀ
ನೆಲ ಸವುರಿಕೊಂಡು ಸಾಗುತ್ತಿದ್ದ ತಣ್ಣನೆಯ ಗಾಳಿಯಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಉಷ್ಣಾಂಶ ಇಳಿಕೆಯಾಗಿದ್ದರೂ, ಮಳೆ ಅಷ್ಟಕ್ಕಷ್ಟೇ. ಅದರಲ್ಲೂ ಬಯಲು ಸೀಮೆಯ ರೈತನ ಕಣ್ಣುಗಳಲ್ಲಿನ ತೇವ ದಿನೇ ದಿನೇ ಆರುತ್ತಿದೆ. ಉಳಿದಂತೆ ಕರಾವಳಿ ಪ್ರದೇಶದಲ್ಲಿ ತಕ್ಕಮಟ್ಟಿಗೆ ಮಳೆಯಾಗಿದೆ. ಜಲಾಶಯಗಳ ನೀರಿನ ಏರು ಮಟ್ಟವೂ, ಪ್ರತಿ ವರ್ಷ ಈ ದಿನಗಳಲ್ಲಿರುವಂತೆ ವೇಗಮುಖಿಯಾಗಿಲ್ಲ ಅನ್ನುವುದು ಗಮನಾರ್ಹ.ಮಳೆ ವಿವರ- ಅಂಕೋಲಾದಲ್ಲಿ 9 ಸೆಂಮೀ, ಆಗುಂಬೆಯಲ್ಲಿ 7, ಕಾರವಾರದಲ್ಲಿ 6, ಕುಂದಾಪುರ, ಹೊನ್ನಾವರ, ಉಡುಪಿ, ಶಿರಾಲಿಗಳಲ್ಲಿ ತಲಾ 4 ಸೆಂಮೀ, ಯಲ್ಲಾಪುರ, ಮಂಗಳೂರು, ಪಣಂಬೂರುಗಳಲ್ಲಿ ತಲಾ 3, ಕಾರ್ಕಳ, ಶಿರಸಿ, ಸೋಮವಾರಪೇಟೆ ಹಾಗೂ ಇಳಕಲ್ಗಳಲ್ಲಿ ತಲಾ 2, ಬೆಳ್ತಂಗಡಿಯಲ್ಲಿ 1 ಸೆಂಮೀ.
| ಜಲಾಶಯ | ಗರಿಷ್ಠ ಮಟ್ಟ | ಇಂದಿನಮಟ್ಟ |
| ಲಿಂಗನಮಕ್ಕಿ | 1819.00 ಅಡಿಗಳು | 1760.00 ಅಡಿಗಳು |
| ಸೂಪ | 1859.39 ಅಡಿಗಳು | 1707.71 ಅಡಿಗಳು |
| ಕಬಿನಿ | 2284.00 ಅಡಿಗಳು | 2276.95 ಅಡಿಗಳು |
| ಕೆಆರ್ಎಸ್ | 124.80 ಅಡಿಗಳು | 85.62 ಅಡಿಗಳು |
| ಹೇಮಾವತಿ | 2922.00 ಅಡಿಗಳು | 2888.61 ಅಡಿಗಳು |
| ಮಾಣಿ | 594.36 ಮೀಟರ್ | 577.9 ಮೀಟರ್ |
| ಭದ್ರಾ | 186.00 ಅಡಿಗಳು | 138.11 ಅಡಿಗಳು |
| ಹಾರಂಗಿ | 2859.00 ಅಡಿಗಳು | 2819.25 ಅಡಿಗಳು |
| ವಾರಾಹಿ | 1950.00 ಅಡಿಗಳು | 1894.91 ಅಡಿಗಳು ಮುಖಪುಟ |
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications