Get Updates
Get notified of breaking news, exclusive insights, and must-see stories!

ಪ್ರಯಾಣ ದರ ಇಳಿಕೆ : ಕೆಎಸ್ಸಾರ್ಟಿಸಿ ಮಾನ್‌ಸೂನ್‌ ಕೊಡುಗೆ

ಬೆಂಗಳೂರು : ಜುಲೈ 1ರಿಂದ ಬಸ್‌ ಪ್ರಯಾಣ ದರ ಕಡಿಮೆಯಾಗಲಿದೆ. ಇದು ಕೆಎಸ್‌ಆರ್‌ಟಿಸಿಯ ಮಾನ್‌ಸೂನ್‌ ಆಫರ್‌.

ಡಿಲಕ್ಸ್‌, ಲಕ್ಷುರಿ, ಪಿ- 5000 ಮಾದರಿ ಡಿಲಕ್ಸ್‌ ಹಾಗೂ ಹವಾ ನಿಯಂತ್ರಿತ ಸಾರಿಗೆ ಬಸ್‌ ಪ್ರಯಾಣ ದರಗಳು ಪ್ರಸ್ತುತ ಜಾರಿಯಲ್ಲಿರುವ ದರಕ್ಕಿಂತ ಪ್ರತಿಶತ 20ರಷ್ಟು ಕಡಿಮೆಯಾಗಲಿದೆ. ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಿಗೆ ಈ ದರ ಇಳಿಕೆ ಅನ್ವಯಿಸುವುದಿಲ್ಲ. ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳುಗಳಿಗೆ ಮಾತ್ರ ಇಳಿಸಿದ ದರ ಜಾರಿಯಲ್ಲಿರುತ್ತದೆ ಎಂದು ಸಂಸ್ಥೆಯ ಕೇಂದ್ರೀಯ ವಿಭಾಗದ ನಿಯಂತ್ರಣಾಧಿಕಾರಿಗಳು ಪ್ರಕಟಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+