Get Updates
Get notified of breaking news, exclusive insights, and must-see stories!

ಮಲ್ಯ ಆಸ್ಪತ್ರೆಯಿಂದ ಹಸನ್ಮುಖಿಯಾಗಿ ಮನೆಗೆ ಮರಳಿದ ಮುಖ್ಯಮಂತ್ರಿ

ಬೆಂಗಳೂರು : ಜೂನ್‌ 28 ರಂದು ಆರೋಗ್ಯ ತಪಾಸಣೆಗಾಗಿ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಪೂರ್ಣ ಆರೋಗ್ಯದೊಂದಿಗೆ ಮನೆಗೆ ವಾಪಸ್ಸಾಗಿದ್ದಾರೆ.

ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಮುಖ್ಯಮಂತ್ರಿಗಳು, ಜುಲೈ 2 ಸೋಮವಾರದಿಂದ ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗುವರು. ಅವರಿಗೆ 2 ದಿನಗಳ ವಿಶ್ರಾಂತಿಯನ್ನು ಮಲ್ಯ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. ಮುಂಬಯಿಯಿಂದ ಮರಳಿದ ತಕ್ಷಣವೇ ಜೂನ್‌ 28 ರಂದು ಮಲ್ಯ ಆಸ್ಪತ್ರೆಗೆ ಕೃಷ್ಣ ದಾಖಲಾಗಿದ್ದರು. ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿರುವ ವೈದ್ಯರು, ಮುಖ್ಯಮಂತ್ರಿಗಳಿಗೆ ಯಾವುದೇ ಆರೋಗ್ಯದ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಕೃಷ್ಣಗಾರುಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+