Get Updates
Get notified of breaking news, exclusive insights, and must-see stories!

ಶನಿವಾರ ಸಂಜೆ 5ಕ್ಕೆ ಬೆಂಗಳೂರು ವಿವಿ ಅಂತಿಮ ಪದವಿ ಫಲಿತಾಂಶ

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಎಲ್ಲಾ ಕಾಲೇಜುಗಳಲ್ಲಿ ಅಂತಿಮ ವರ್ಷದ ಬಿ.ಎ./ಬಿ.ಎಸ್‌ಸಿ./ಬಿ.ಕಾಂ./ಬಿಬಿಎಂ./ಬಿಎಚ್‌ಎಂ/ಐದು ವರ್ಷದ ಎಲ್‌ಎಲ್‌ಬಿ/3 ವರ್ಷದ ಎಲ್‌ಎಲ್‌ಬಿ ಪರೀಕ್ಷಾ ಫಲಿತಾಂಶಗಳು ಶನಿವಾರ ಪ್ರಕಟವಾಗಲಿವೆ.

ಆಯಾ ಕಾಲೇಜಿನ ಪ್ರಾಂಶುಪಾಲರು ಶನಿವಾರ ಸಂಜೆ 5 ಗಂಟೆಗೆ ವಿವಿಯಲ್ಲಿ ಫಲಿತಾಂಶ ಪಡೆಯಲಿದ್ದಾರೆ ಎಂದು ರಿಜಿಸ್ಟ್ರಾರ್‌ ಕೃಷ್ಣಮೂರ್ತಿ ಆಂಗ್ಲ ಪತ್ರಿಕೆಯಾಂದಕ್ಕೆ ತಿಳಿಸಿದ್ದಾರೆ.

ಫಲಿತಾಂಶಗಳು ಈ ಕೆಳಕಂಡ ವೆಬ್‌ಸೈಟ್‌ಗಳಲ್ಲಿ ಸಂಜೆ 5 ಗಂಟೆ ನಂತರ ಲಭ್ಯ...

www.onlinebangalore.com
www.bangaloreeducation.com
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+