ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಥಾಸ್ಥಿತಿಯಲ್ಲಿ ಕೆ.ಆರ್‌.ಎಸ್‌.

By Staff
|
Google Oneindia Kannada News

ಮುಖಪುಟ

ಜೂನ್‌ 28, 2001

Gorur Dam

ಯಥಾಸ್ಥಿತಿಯಲ್ಲಿ ಕೆ.ಆರ್‌.ಎಸ್‌.

ಬೆಂಗಳೂರು : ಆಗುಂಬೆ, ಭಟ್ಕಳ, ಮೂಲ್ಕಿ, ಸಿದ್ದಾಪುರ, ಶಿರಾಲಿ, ಕಾರ್ಕಳ, ಪಣಂಬೂರು, ಶೃಂಗೇರಿ, ಕೊಲ್ಲೂರು, ಪುತ್ತೂರು, ಜಯಪುರ, ಬಂಟ್ವಾಳ, ಮಂಗಳೂರಿನಲ್ಲಿ ಮಳೆ ಆಗಿದೆ. ಮಳೆಯಾಗಿರುವ ಪ್ರದೇಶಗಳ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿದೆ. ಜೂನ್‌ 27ರ ಬುಧವಾರ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಇಂತಿತ್ತು:

ಜಲಾಶಯ

ಗರಿಷ್ಠ ಮಟ್ಟ

ಇಂದಿನಮಟ್ಟ

ಲಿಂಗನಮಕ್ಕಿ

1819.00 ಅಡಿಗಳು

1757.40 ಅಡಿಗಳು

ಸೂಪ

664.00 ಮೀಟರ್‌

519.55 ಮೀಟರ್‌

ಕಬಿನಿ

2284.00 ಅಡಿಗಳು

2276.97ಅಡಿಗಳು

ಕೆಆರ್‌ಎಸ್‌

124.80 ಅಡಿಗಳು

86.29 ಅಡಿಗಳು

ಹೇಮಾವತಿ

2922.00 ಅಡಿಗಳು

2887.47 ಅಡಿಗಳು

ಮಾಣಿ

594.36 ಮೀಟರ್‌

576.99 ಮೀಟರ್‌

ಭದ್ರಾ

186.00 ಅಡಿಗಳು

138.11 ಅಡಿಗಳು

ಹಾರಂಗಿ

2859.00 ಅಡಿಗಳು

2807.69 ಅಡಿಗಳು

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X