Get Updates
Get notified of breaking news, exclusive insights, and must-see stories!

ವಿದ್ಯುತ್‌ ತಂತಿಗೆ ಹದಿನೈದು ದಿನಗಳಲ್ಲಿ 5 ಆನೆಗಳ ಬಲಿ

ಮೈಸೂರು : ಚಾಮರಾಜನಗರ ಅಟ್ಟಗುಳಿಪುರದ ಸಮೀಪ ಸುವರ್ಣವತಿ ಬಲದಂಡೆ ನಾಲೆಯ ಬಳಿ ಜಮೀನೊಂದರ ವಿದ್ಯುತ್‌ ತಂತಿಬೇಲಿಗೆ ಗರ್ಭ ಧರಿಸಿದ 50 ವರ್ಷ ವಯಸ್ಸಿನ ಆನೆಯಾಂದು ಮಂಗಳವಾರ ಸಂಜೆ ಬಲಿಯಾಗಿದೆ. ವಿದ್ಯುತ್‌ ತಂತಿಗೆ ಕಳೆದ 15 ದಿನಗಳಲ್ಲಿ ಬಲಿಯಾದ 5 ನೇ ಆನೆಯಿದು.

ಕಬ್ಬಿನ ಬೆಳೆ ರಕ್ಷಿಸಿಕೊಳ್ಳಲು ಜಮೀನಿನ ಸುತ್ತ ಹಾಕಿದ್ದ ತಂತಿಬೇಲಿಗೆ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್‌ ಪರಿಣಾಮವಾಗಿ ಈ ಆನೆಗಳು ಸತ್ತಿವೆ. ಚಾಮಯ್ಯ ಎಂಬುವರಿಗೆ ಸೇರಿದ ಈ ಜಮೀನನ್ನು ಪ್ರಸ್ತುತ ಕಣ್ಣಯ್ಯ ಎಂಬಾತ ಗುತ್ತಿಗೆಗೆ ಪಡೆದು ಕೃಷಿ ನಿರತನಾಗಿದ್ದಾನೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+