Get Updates
Get notified of breaking news, exclusive insights, and must-see stories!

ಬೆಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷರಾಗಿ ಪಿ.ಟಿ.ಐ. ಸಿದ್ಧರಾಜು

ಬೆಂಗಳೂರು : ಪತ್ರಕರ್ತರ ಪ್ರಮುಖ ಸಂಘಟನೆಯಾದ ಬೆಂಗಳೂರು ಪ್ರೆಸ್‌ಕ್ಲಬ್‌ನ 2001-02ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗಾಗಿ ಜೂನ್‌ 24ರ ಭಾನುವಾರ ನಡೆದ ಚುನಾವಣೆಯಲ್ಲಿ ಪಿ.ಟಿ.ಐ.ನ ಮುಖ್ಯ ವರದಿಗಾರ ಎಂ. ಸಿದ್ದರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇಂಟರ್‌ನೆಟ್‌ ಪತ್ರಿಕೋದ್ಯಮದ ಹಲವು ಮಂದಿ ಪತ್ರಕರ್ತರು ಪದಾಧಿಕಾರಿಗಳಾಗಿ ಆಯ್ಕೆಯಾಗಿರುವುದು ಈ ಬಾರಿಯ ವಿಶೇಷ. ಕನ್ನಡ.ಇಂಡಿಯಾಇನ್‌ಫೋ.ಕಾಂನ ಸಹ ಸಂಪಾದಕ ಎಸ್‌.ಕೆ. ಶಾಮಸುಂದರ ಕಾರ್ಯದರ್ಶಿಯಾಗಿ ಜಯಭೇರಿ ಬಾರಿಸಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾವಾಣಿ.ನೆಟ್‌ನ ಎಂ.ಎ. ಪೊನ್ನಪ್ಪ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಉದಯ ಟಿ.ವಿ.ಯ ಬಿ.ಎಸ್‌. ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2001-- 02ನೇ ಸಾಲಿನ ನೂತನ ಪದಾಧಿಕಾರಿಗಳು :

ಅಧ್ಯಕ್ಷ : ಎಂ. ಸಿದ್ಧರಾಜು - ಪಿ.ಟಿ.ಐ

ಉಪಾಧ್ಯಕ್ಷರು : ಗಂಗಾಧರ ಮೊದಲಿಯಾರ್‌ - ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+