Get Updates
Get notified of breaking news, exclusive insights, and must-see stories!

ಬೆಂಗಳೂರು ವಿಜ್ಞಾನಿ ಡಾ.ಕೆ.ಜಿ.ನಾರಾಯಣ್‌ಗೆ ಡಿಆರ್‌ಡಿಓ ಹುದ್ದೆ

ಬೆಂಗಳೂರು : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮುಖ್ಯಾಲಯ, ನವದೆಹಲಿ- ಇದರ ಮುಖ್ಯ ಸಲಹೆಗಾರರಾಗಿ ನಗರದ ವಿಜ್ಞಾನಿ ಡಾ.ಕೆ.ಜಿ.ನಾರಾಯಣ್‌ ಅವರನ್ನು ರಕ್ಷಣಾ ಸಚಿವಾಲಯ ನೇಮಿಸಿದೆ.

ಏರೋನಾಟಿಕಲ್‌ ಡೆವಲೆಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ಎಡಿಇ) ಹಾಗೂ ಸಿಸ್ಟಂಸ್‌ ಇಂಟಿಗ್ರೇಷನ್‌ ಮತ್ತು ಎವಾಲ್ಯುಯೇಷನ್‌ ಆರ್ಗನೈಜೇಷನ್‌ (ಎಎಸ್‌ಐಇಓ) ನ ನಿರ್ದೇಶಕರಾಗಿರುವ ನಾರಾಯಣ್‌, ಇನ್ನು ಮುಂದೆ ಡಿಆರ್‌ಡಿಓದಲ್ಲಿನ ಎಲ್ಲಾ ಏರೋನಾಟಿಕಲ್‌ ಕಾರ್ಯಕ್ರಮಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದು ಸಂಸ್ಥೆಯ ಸುದ್ದಿ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+