Get Updates
Get notified of breaking news, exclusive insights, and must-see stories!

ಉಡುಪಿ: ದರೋಡೆ, ಆಘಾತದಿಂದಮನೆಯಾಡೆಯನ ಸಾವು

ಉಡುಪಿ : ಮನೆ ದರೋಡೆಯ ಆಘಾತ ತಾಳಲಾರದೇ ಜಿಲ್ಲೆಯ ಕೋಟೇಶ್ವರದ ಉದ್ಯಮಿಯಾಬ್ಬರು ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಕೋಟೇಶ್ವರ ಶ್ರೀಗಣಪತಿ ಇಂಡಸ್ಟ್ರೀಸ್‌ನ ಸಮೀಪದ ಗೋವಿಂದರಾವ್‌ ಅವರ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ದರೋಡೆಕೋರರು ಮನೆ ಮಂದಿಯನ್ನು ಥಳಿಸಿ ನಗ ದೋಚಿದ್ದರು. ಈ ಘಟನೆಯಿಂದ ಕಂಗಾಲಾದ ಗೋವಿಂದರಾವ್‌ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಕುಸಿದುಬಿದ್ದು ಮೃತರಾಗಿದ್ದಾರೆ.

(ಮಂಗಳೂರು ಪ್ರತಿನಿಧಿಯಿಂದ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+