Get Updates
Get notified of breaking news, exclusive insights, and must-see stories!

ವಿದೇಶಗಳಲ್ಲಿ ಮೇಷ್ಟ್ರು ಕೆಲಸ ! ಅರ್ಜಿ ಸಲ್ಲಿಸುವಿರಾ?

ಕೆಲಸದ ಬೇಟೆಯಲ್ಲಿರುವವರಿಗೆ ಕೆರಿಯರ್‌ ಇಂಡಿಯಾ ಒಳ್ಳೆಯ ಸುದ್ದಿಯಾಂದನ್ನು ತಂದಿದೆ. ಕೆಲಸ ದೊರಕಿಸಿಕೊಡುವ ವ್ಯಾಪ್ತಿಯನ್ನು ಹಿಗ್ಗಲಿಸಿಕೊಂಡಿರುವ ಕೆರಿಯರ್‌ಇಂಡಿಯಾ, ಸಾಗರೋತ್ತರ ದೇಶಗಳಲ್ಲಿ ಮೇಷ್ಟ್ರು ಹುದ್ದೆಗಾಗಿ ಅವಕಾಶಗಳನ್ನು ಹುಡುಕಿ ತಂದಿದೆ. ಗಣಿತ, ವಿಜ್ಞಾನ ವಿಷಯಗಳನ್ನು ಪ್ರೌಢಶಾಲೆ- ಕಾಲೇಜು ಹಾಗೂ ವಿಶ್ವ ವಿದ್ಯಾಲಯ ಹಂತದಲ್ಲಿ ಬೋಧಿಸಲು ಸಾಮರ್ಥ್ಯ ಹೊಂದಿರುವ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗಿದು ಸುವರ್ಣಾವಕಾಶ.

ಅರ್ಹತೆಗೆ ಹಾಗೂ ವ್ಯಕ್ತಿತ್ವಕ್ಕೆ ತಕ್ಕ ಉದ್ಯೋಗವನ್ನು ಆ ಮೂಲಕ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಕೆರಿಯರ್‌ಇಂಡಿಯಾ ಎತ್ತಿದ ಕೈ. ಉನ್ನತ ಉದ್ಯೋಗಾಕಾಂಕ್ಷಿಗಳಿಗೂ, ವೈವಿಧ್ಯಮಯ ಉದ್ಯೋಗಗಳನ್ನು ಬಯಸುವ ಮಂದಿಯ ಪಾಲಿಗೆ ಕೆರಿಯರ್‌ಇಂಡಿಯಾ ಕಾಮಧೇನು. ಈ ಎಲ್ಲ ಅಗ್ಗಳಿಕೆಯ ಕೆರಿಯರ್‌ಇಂಡಿಯಾ ಇದೀಗ ವಿದೇಶದಲ್ಲಿ ಶಿಕ್ಷಕ ಹುದ್ದೆಗಳ ಅವಕಾಶ ಕಲ್ಪಿಸಿದೆ. ಆಸಕ್ತಿ - ಅರ್ಹತೆಯಿದ್ದಲ್ಲಿ ನಿಮಗೇ ಆ ಉದ್ಯೋಗ ಗಿಟ್ಟಬಹುದು.

ಅರ್ಜಿ ಸಲ್ಲಿಸುವುದು ಹೇಗೆಂದಿರಾ ? ಇಲ್ಲಿ ಕ್ಲಿಕ್ಕಿಸಿ..

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+