Get Updates
Get notified of breaking news, exclusive insights, and must-see stories!

ಪರೀಕ್ಷೆ ಫಲಿತಾಂಶ : ಪಿಯುಸಿ 8ರಂದು, ಸಿ.ಇ.ಟಿ 10ರಂದು

ಬೆಂಗಳೂರು : ಏಪ್ರಿಲ್‌ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಬಹುತೇಕ ಜೂನ್‌ 8ರಂದು ಶುಕ್ರವಾರ ಪ್ರಕಟವಾಗಲಿದೆ.

ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ಪೂರ್ಣಗೊಂಡಿದ್ದು, ಅಂಕಗಳನ್ನು ಕಂಪ್ಯೂಟರ್‌ಗೆ ಅಳವಡಿಸುವ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಮಿಗಿಲಾಗಿ ಸಿ.ಇ.ಟಿ. ಫಲಿತಾಂಶ ಪ್ರಕಟಣೆಗೆ ತೊಡಕಾಗದಂತೆ ಜೂನ್‌ 8ರಂದೇ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಮಂಡಳಿ ಮೂಲಗಳು ತಿಳಿಸಿವೆ.

ಪಿ.ಯು.ಸಿ ಫಲಿತಾಂಶ ಜೂನ್‌ 8ರಂದು ಹೊರಬಿದ್ದರೆ, ಸಿ.ಇ.ಟಿ. ಫಲಿತಾಂಶವನ್ನು ನಿಗದಿತ ದಿನಾಂಕವಾದ ಜೂನ್‌ 10ರಂದೇ ಪ್ರಕಟಿಸಲಾಗುವುದು ಎಂದು ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕ ತಿಳಿಸಿದೆ. ಸಿ.ಇ.ಟಿ 2001 ಫಲಿತಾಂಶ ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+