Get Updates
Get notified of breaking news, exclusive insights, and must-see stories!

ಪತ್ರಕರ್ತ ನಾಗೇಶ್‌ ಹೆಗಡೆ ಸೇರಿ 9 ಮಂದಿಗೆ ಪರಿಸರ ಪ್ರಶಸ್ತಿ

ಬೆಂಗಳೂರು : ಪತ್ರಕರ್ತ ನಾಗೇಶ್‌ ಹೆಗಡೆ ಸೇರಿದಂತೆ ಒಂಬತ್ತು ಮಂದಿಗೆ ರಾಜ್ಯ ಸರಕಾರ ಪರಿಸರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಶಸ್ತಿಯ ಆಯ್ಕೆಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿ ಒಟ್ಟು 9 ಮಂದಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ವಿಶ್ವ ಪರಿಸರ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪುರಸ್ಕೃತರಿವರು :

ಆರ್‌.ಕೆ. ನೇಸರ್ಗಿ - ಬೆಳಗಾವಿ (ಪರಿಸರ ಜಾಗೃತಿ ಪ್ರಶಸ್ತಿ), ಟಿ.ಸಿ. ದೇವನಾಥ್‌ - ಹುಣಸೂರು ತಾ. (ಪರಿಸರ ಜಾಗೃತಿ ಪ್ರಶಸ್ತಿ), ಮಂಜುನಾಥ ಹೆಗಡೆ - ಹೊಸಬಾಳೆ (ಜೀವ ವೈವಿಧ್ಯ), ವೆಂಕಟಗಿರಿ - ಶಿವಮೊಗ್ಗ (ಗಿಡಮೂಲಿಕೆ), ಪಿ.ಎನ್‌. ರವೀಂದ್ರ - ಬೆಂಗಳೂರು (ಪರಿಸರ ಸಂಶೋಧನೆ), ಸಿದ್ಧೇಶ್ವರ ಮಹಾಶೆಟ್ಟಿ - ಬೆಳಗಾವಿ (ಸಾಮಾಜಿಕ ಅರಣ್ಯ), ನಾಗೇಶ್‌ ಹೆಗಡೆ - ಬೆಂಗಳೂರು (ಪರಿಸರ ಪತ್ರಿಕೋದ್ಯಮ), ಸಿ. ರಾಮಣ್ಣ - ಬೆಂಗಳೂರು (ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ), ಕೆ. ಪುಟ್ಟಸ್ವಾಮಿ (ವನ್ಯಜೀವಿ), ಡಾ. ಎಚ್‌. ಪರಮೇಶ್ವರ್‌ (ಪರಿಸರ ಆರೋಗ್ಯ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+