Get Updates
Get notified of breaking news, exclusive insights, and must-see stories!

ಸ್ಪೈಸ್‌ ಸೆಲ್ಯುಲಾರ್‌ನ ಸಿಂಪಲ್‌ ಕಾರ್ಡ್‌ ಶುಲ್ಕದಲ್ಲಿ ಕಡಿತ

ಬೆಂಗಳೂರು : ಕರ್ನಾಟಕದ ಅತಿ ದೊಡ್ಡ ಸೆಲ್ಯುಲಾರ್‌ ಸೇವಾ ಸಂಸ್ಥೆ ಸ್ಪೈಸ್‌ ಟಲಿಕಾಂ, ಈಗ ಸಿಂಪಲ್‌ ಕಾರ್ಡಿನ ಶುಲ್ಕವನ್ನು ಇಳಿಸಿರುವುದಾಗಿ ಪ್ರಕಟಿಸಿದೆ.

ಈಗ ಸಿಂಪಲ್‌ ಕಾರ್ಡ್‌ಗಳ ಮೂಲಕ 30 ಸೆಕೆಂಡುಗಳ ಅವಧಿಗೆ, ಹೊರಹೊಗುವ ಕರೆಗಳಿಗೆ 3 ರೂಪಾಯಿ ಮತ್ತು ಒಳಬರುವ ಕರೆಗಳಿಗೆ 2 ರೂಪಾಯಿ ದರ ನಿಗದಿ ಮಾಡಲಾಗಿದೆ. ಜತೆಗೆ 500 ರೂಗಳವರೆಗಿನ ತಾಕ್‌ ವೇಳೆ ನೀಡಲಾಗುತ್ತಿದ್ದು, ಗ್ರಾಹಕರನ್ನು ಆಕರ್ಷಿಸಲು ಪಾರ್ಕರ್‌ ಪೆನ್ನನ್ನು ಉಚಿತವಾಗಿ ನೀಡಲಾಗುತ್ತಿದೆ.

ಸಿಂಪಲ್‌ ಕಾರ್ಡ್‌ ವ್ಯವಸ್ಥೆಯನ್ನು ಕರ್ನಾಟಕದ ಮಧ್ಯಮ ವರ್ಗದವರನ್ನು ತಲುಪಲು ಮತ್ತು ತಕ್ಷಣದ ಸಂಪರ್ಕ ಒದಗಿಸಲು ಆರಂಭಿಸಲಾಗಿದ್ದು, ಈಗ ಮತ್ತೊಮ್ಮೆ ದರ ಇಳಿಸುವುದರಿಂದ ಇನ್ನೂ ಹೆಚ್ಚಿನ ಮಧ್ಯಮ ವರ್ಗದ ಬಳಕೆದಾರರನ್ನು ನಾವು ತಲುಪಲು ಸಾಧ್ಯ ಎಂದು ಸಂಸ್ಥೆಯ ಮಾರುಕಟ್ಟೆ ಹಾಗೂ ಗ್ರಾಹಕ ವಿಭಾಗದ ಉಪಾಧ್ಯಕ್ಷ ಟಿ. ಎಳಂಗೋರ್‌ ಹೇಳುತ್ತಾರೆ.

ಪ್ರಸ್ತುತ ಬಳಕೆದಾರರು 30 ಸೆಕೆಂಡುಗಳಿಗೆ, ಹಗಲಿನಲ್ಲಿ 3 ರೂಪಾಯಿ, ರಾತ್ರಿ 10ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ 1 ರೂಪಾಯಿ ದರದಲ್ಲಿ ಕರೆ ಮಾಡಹಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+