ಕೆನರಾಬ್ಯಾಂಕ್ನ ಠೇವಣಿ ಮೇಲಿನ ಬಡ್ಡಿ ದರ ಪರಿಷ್ಕರಣೆ
ಬೆಂಗಳೂರು : ಮೊನ್ನೆ ಮೊನ್ನೆಯಷ್ಟೇ ಹಿರಿಯ ನಾಗರಿಕರು ಇಡುವ ಠೇವಣಿಗೆ ಶೇ0.5ರಷ್ಟು ಬಡ್ಡಿಯನ್ನು ಏರಿಸಿದ್ದ ಕೆನರಾ ಬ್ಯಾಂಕ್ ಮೇ 28ರಿಂದ ಜಾರಿಗೆ ಬರುವಂತೆ ಆಂತರಿಕ, ಎನ್ಆರ್ಇ ಹಾಗೂ ಎನ್ಆರ್ಎನ್ಆರ್ ಠೇವಣಿ ಬಡ್ಡಿದರಗಳನ್ನು ಪರಿಷ್ಕರಿಸಿರುವುದಾಗಿ ಪ್ರಕಟಿಸಿದೆ.
ಬ್ಯಾಂಕ್ ಪ್ರಕಟಣೆಯ ಪ್ರಕಾರ 15 ಲಕ್ಷ ರುಪಾಯಿ ಒಳಗಿನ ಠೇವಣಿಗಳ ಬಡ್ಡಿಯ ವಿವರ ಇಂತಿದೆ :
ಆಂತರಿಕ : 15ರಿಂದ 45 ದಿನ ಶೇ.5.25 ರಷ್ಟು, 46ರಿಂದ 90 ದಿನ ಶೇ.6.25 ರಷ್ಟು, 91 ರಿಂದ 171 ದಿನ ಶೇ. 6.50 ರಷ್ಟು, 180ದಿನಗಳಿಂದ 1 ವರ್ಷದೊಳಗಿನ ಅವಧಿ ಠೇವಣಿಗೆ ಶೇ. 7 ರಷ್ಟು, 1 ವರ್ಷದಿಂದ 2 ವರ್ಷದೊಳಗಿನ ಅವಧಿ ಠೇವಣಿಗೆ ಶೇ.8 ರಷ್ಟು,, 2 ವರ್ಷದಿಂದ 3 ವರ್ಷದೊಳಗಿನ ಠೇವಣಿಗೆ ಶೇ. 8.50 ರಷ್ಟು,, ಮೂರು ವರ್ಷ ಮೇಲ್ಪಟ್ಟ ಅವಧಿಗೆ ಶೇ. 9.
ಎನ್ಆರ್ಇ ಠೇವಣಿ : 6 ತಿಂಗಳಿನಿಂದ 1 ವರ್ಷದೊಳಗೆ 7.50 ರಷ್ಟು, 1 ವರ್ಷದಿಂದ 2 ವರ್ಷದೊಳಗೆ ಶೇ. 8 ರಷ್ಟು, 2ರಿಂದ ಮೂರು ವರ್ಷದೊಳಗೆ ಶೇ.8.50 ರಷ್ಟು, 3 ವರ್ಷ ಮೇಲ್ಪಟ್ಟ ಅವಧಿಗೆ ಶೇ.9.
ಎನ್ಆರ್ಎನ್ಆರ್ ಠೇವಣಿ : 6 ತಿಂಗಳಿನಿಂದ ಒಂದು ವರ್ಷದೊಳಗೆ ಶೇ.8 ರಷ್ಟು, 1ರಿಂದ 2 ವರ್ಷದೊಳಗೆ ಶೇ. 8.50 ರಷ್ಟು, 2ರಿಂದ 3 ವರ್ಷ ಅವಧಿಗೆ (ಮೂರನೇ ವರ್ಷವೂ ಸೇರಿ) ಶೇ. 9.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications