ಅಸಾಧಾರಣ ಸಾಧನ ಪ್ರತಿಭೆ ತನುಶ್ರೀಗೆ ನೆರವು ಕೊಡಿ
ಕೋಲಾರ : ಮಹಿಳಾ ಸಮಾಜ ಶಾಲೆಯಲ್ಲಿನ ಒಂಬತ್ತನೇ ಇಯತ್ತೆಯ ಹುಡುಗಿ. 35 ರಾಷ್ಟ್ರ ಪ್ರಶಸ್ತಿಗಳು, 30 ರಾಜ.್ಯ ಪ್ರಶಸ್ತಿಗಳು, 100ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಪುರಸ್ಕಾರಗಳು ಈಕೆಗೆ ಸಂದಿವೆ. ಓದು, ನೃತ್ಯಕಲೆ, ಸಾಹಿತ್ಯ, ಬರವಣಿಗೆ, ಆಟೋಟ ಎಲ್ಲದರಲ್ಲೂ ಈಕೆ ಮುಂದು. ಈ ಪುಟ್ಟ ಪ್ರತಿಭೆಗೀಗ ರಾಷ್ಟ್ರ ಮಟ್ಟದ ‘ಅಸಾಧಾರಣ ಸಾಧನ ಪ್ರಶಸ್ತಿ’ಯ ಗರಿ. ಪ್ರತಿಭೆಯ ಹೆಸರು ತನುಶ್ರೀ.
ಶನಿವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಮಗಳಿಗೆ ಸಿಕ್ಕಿರುವ ಪ್ರಶಸ್ತಿ ಬಗ್ಗೆ ವಿವರಿಸುತ್ತಿದ್ದ ಕೆ.ಶ್ರೀನಾಥ್ ಮಗಳಿಗಿಂತ ಹೆಚ್ಚು ಆನಂದ ತುಂದಿಲರಾಗಿದ್ದರು. ರಾಜ್ಯದಲ್ಲಿ ಈ ಪ್ರಶಸ್ತಿಗೆ ಭಾಜನಳಾಗುತ್ತಿರುವ ಏಕೈಕ ಹುಡುಗಿ ತನುಶ್ರೀ. ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ಮಂಗೋಲಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಕ್ಕಳ ಕೂಟಕ್ಕೆ ಆಯ್ಕೆಯಾಗಿರುವ ರಾಜ್ಯದ ಐವರಲ್ಲಿ ತನುಶ್ರೀ ಕೂಡ ಒಬ್ಬಳು.
ಮಂಗೋಲಿಯಾ ಕೂಟಕ್ಕೆ ಹೋಗಲು ಕನಿಷ್ಠ ಒಂದು ಲಕ್ಷ ರುಪಾಯಿ ಬೇಕಂತೆ. ಕ್ರೀಡಾಭಿಮಾನಿಗಳು, ದಾನಿಗಳು ತಮ್ಮ ಕೈಲಾದ ನೆರವನ್ನು ಕೊಟ್ಟಲ್ಲಿ , ತನುಶ್ರೀ ಮಂಗೋಲಿಯಾ ಆಫರನ್ನು ತಿರಸ್ಕರಿಸುವ ಪ್ರಮೇಯ ಬರುವುದಿಲ್ಲ. 13 ವರ್ಷದ ಹುಡುಗಿ ಆಕಾಶ ಮುಟ್ಟಲು ಹೊರಟಿದ್ದಾಳೆ. ಹರಸಿ, ಕಳುಹಿಸಿ ಕೊಡಿ.
ನೆರವನ್ನು ಮಹಿಳಾ ಸಮಾಜ ಶಾಲೆ, ಕೋಲಾರ- ಈ ವಿಳಾಸಕ್ಕೆ ಸಂದಾಯ ಮಾಡಬಹುದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications