Get Updates
Get notified of breaking news, exclusive insights, and must-see stories!

ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ,ಕೇರಳದಲ್ಲಿ ಯುಡಿಎಫ್‌ ಮುನ್ನಡೆ

ಬೆಂಗಳೂರು : ಐದು ರಾಜ್ಯಗಳ ಮಹಾಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದು , ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಅಣ್ಣಾಡಿಎಂಕೆ ಮೈತ್ರಿಕೂಟ ತನ್ನ ಎದುರಾಳಿ ಡಿಎಂಕೆಗಿಂತ ಭಾರೀ ಮುನ್ನಡೆ ಗಳಿಸಿದ್ದರೆ, ಕೇರಳದಲ್ಲಿ ಯುಡಿಎಫ್‌ ಮುನ್ನಡೆಯಲ್ಲಿದೆ. ಊಟದ ಹೊತ್ತಿಗೆ ಪಕ್ಷಗಳ ಬಲಾಬಲ ಇಂತಿದೆ -

ತಮಿಳುನಾಡು : ಒಟ್ಟು 234
ಎಐಎಡಿಎಂಕೆ ಮೈತ್ರಿಕೂಟ : 188 ಮುನ್ನಡೆ, 66 ಗೆಲುವು
ಡಿಎಂಕೆ ಮೈತ್ರಿಕೂಟ : 44 ಮುನ್ನಡೆ, 10 ಗೆಲುವು
ಇತರರು : 1 ಗೆಲುವು

ಕೇರಳ : ಒಟ್ಟು 140
ಯುಡಿಎಫ್‌ : 94 ಮುನ್ನಡೆ, 42 ಗೆಲುವು
ಎಲ್‌ಡಿಎಫ್‌: 41 ಮುನ್ನಡೆ, 13 ಗೆಲುವು
ಇತರೆ : 5 ಮುನ್ನಡೆ, 2 ಗೆಲುವು

ಅಸ್ಸಾಂ : ಒಟ್ಟು ಸ್ಥಾನ ,
ಕಾಂಗ್ರೆಸ್‌ : 26 ಮುನ್ನಡೆ
ಎಜಿಪಿ-ಬಿಜೆಪಿ : 19 ಮುನ್ನಡೆ
ಇತರರು : 6 ಮುನ್ನಡೆ

ಪಶ್ಚಿಮ ಬಂಗಾಳ : ಒಟ್ಟು 294,
ಕಾಂಗ್ರೆಸ್‌- ತೃಣಮೂಲ : 79 ಮುನ್ನಡೆ, 7 ಗೆಲುವು

ಎಡಪಕ್ಷಗಳು : 159 ಮುನ್ನಡೆ, 4 ಗೆಲುವು
ಬಿಜೆಪಿ : 2 ಮುನ್ನಡೆ
ಇತರೆ : 8 ಮುನ್ನಡೆ, 1 ಗೆಲುವು

ಪಾಂಡಿಚೇರಿ : ಒಟ್ಟು 30
ಡಿಎಂಕೆ ಮೈತ್ರಿಕೂಟ : 6 ಮುನ್ನಡೆ 3 ಗೆಲುವು
ಎಐಎಡಿಎಂಕೆ ಮೈತ್ರಿಕೂಟ : 2 ಮುನ್ನಡೆ, 2 ಗೆಲುವು
ಕಾಂಗ್ರೆಸ್‌ ಹಾಗೂ ಟಿಎಂಸಿ: 8 ಮುನ್ನಡೆ, 5 ಮುನ್ನಡೆ
ಇತರರು 1 ಮುನ್ನಡೆ 1 ಗೆಲುವು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+