Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ಬಂತು ವೈಶ್ಯ ಕೋ ಆಪರೇಟಿವ್‌ ಬ್ಯಾಂಕ್‌

ತುಮಕೂರು : ರಾಜ್ಯಾದ್ಯಂತ ತನ್ನ ಕವಲುಗಳನ್ನು ಹಬ್ಬಿಸಲು ಉದ್ದೇಶಿಸಿರುವ ವೈಶ್ಯ ಕೋ ಆಪರೇಟಿವ್‌ ಬ್ಯಾಂಕ್‌, ತನ್ನ ವಿಸ್ತರಣೆಯ ಮಹತ್ವದ ಹೆಜ್ಜೆಯಾಗಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮೇ 11 ರಿಂದ ಶಾಖಾ ಕಚೇರಿಯನ್ನು ಪ್ರಾರಂಭಿಸಲಿದೆ. ಅಂದಹಾಗೆ, ಇದು ವೈಶ್ಯ ಕೋ ಆಪರೇಟಿವ್‌ ಬ್ಯಾಂಕ್‌ನ 6 ನೇ ಶಾಖೆ.

ಬ್ಯಾಂಕ್‌ನ ಪ್ರಧಾನ ಕಚೇರಿ ತುಮಕೂರಿನಲ್ಲಿದೆ. ಸಹಕಾರಿ ತತ್ವಗಳ ಆಧಾರದ ಮೇಲೆ ಬ್ಯಾಂಕಿಂಗ್‌ ಸೇವೆಯನ್ನು ಜನ ಸಾಮಾನ್ಯನವರೆಗೆ ತಲುಪಿಸುವುದು ಬ್ಯಾಂಕ್‌ನ ಉದ್ದೇಶ. ಚಿಕ್ಕಪೇಟೆಯಲ್ಲಿ ತೆರೆಯಲಾಗುತ್ತಿರುವ ಹೊಸ ಶಾಖೆ ಕೂಡ ಈ ಉದ್ದೇಶದ ಹಿನ್ನೆಲೆಯಲ್ಲಿಯೇ ಪ್ರಾರಂಭವಾಗುತ್ತಿದೆ. ಸಂಪೂರ್ಣ ಗಣಕೀಕರಣ ಹಾಗೂ ಹವಾ ನಿಯಂತ್ರಣ ವ್ಯವಸ್ಥೆಯನ್ನು ಚಿಕ್ಕಪೇಟೆಯ ಶಾಖೆ ಒಳಗೊಂಡಿದೆ.

ಈ ಎಲ್ಲಾ ವಿಷಯಗಳನ್ನು ತಿಳಿಸಿದ್ದು ಬ್ಯಾಂಕ್‌ನ ಅಧ್ಯಕ್ಷ ಎನ್‌.ಎಸ್‌. ಜಯಕುಮಾರ್‌. ಅವರು, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು .

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+