148 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋತವರು, ಸೋಲದವರು..
ಬೆಂಗಳೂರು : ಮೇ 3ರ ಗುರುವಾರ ರಾಜ್ಯದ 4 ಮಹಾನಗರ ಪಾಲಿಕೆ ಸೇರಿದಂತೆ 148 ಸ್ಥಳೀಯ ಪೌರಸಂಸ್ಥೆಗಳಿಗೆ ನಡೆದ ಚುನಾವಣೆಯ ಎಲ್ಲ ಕ್ಷೇತ್ರಗಳ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಕ್ಷೇತ್ರವಾರು ವಿವರ ಹೀಗಿದೆ: (ಜೆಡಿಯು : ಸಂಯುಕ್ತ ಜನತಾದಳ, ಜೆಡಿಎಸ್: ಜಾತ್ಯತೀತ ಜನತಾದಳ)
| ಕ್ಷೇತ್ರವಾರು | ಕಾಂಗ್ರೆಸ್ | ಜೆಡಿ (ಯು) | ಬಿ.ಜೆ.ಪಿ. | ಜೆಡಿ (ಎಸ್) | ಪಕ್ಷೇತರರು |
| ಯಲಹಂಕ - ನಗರಸಭೆ | 16 | - | 06 | 01 | 08 |
| ಆನೇಕಲ್ - ಪುರಸಭೆ | 08 | - | 11 | 03 | 01 |
| ಚನ್ನಪಟ್ಟಣ - ನಗರಸಭೆ | 18 | - | - | 06 | 07 |
| ದೊಡ್ಡಬಳ್ಳಾಪುರ - ನಗರಸಭೆ | 16 | 01 | 09 | - | 01 |
| ರಾಮನಗರ - ನಗರಸಭೆ | 07 | - | 01 | 20 | 03 |
| ದೇವನಹಳ್ಳಿ - ಪುರಸಭೆ | 07 | - | - | 03 | 13 |
| ವಿಜಯಪುರ - ಪುರಸಭೆ | 14 | - | - | 05 | 04 |
| ಹೊಸಕೋಟೆ -ಪುರಸಭೆ | 05 | 18 | - | - | - |
| ಕನಕಪುರ - ಪುರಸಭೆ | 15 | 12 | - | - | - |
| ಮಾಗಡಿ - ಪುರಸಭೆ | 15 | - | 08 | - | - |
| ಚಿತ್ರದುರ್ಗ -ನಗರಸಭೆ | 15 | 01 | 01 | - | 18 |
| ಚಳ್ಳಕೆರೆ - ಪುರಸಭೆ | 15 | - | 01 | 05 | 02 |
| ಹಿರಿಯೂರು - ಪುರಸಭೆ | 09 | - | - | 10 | 04 |
| ದಾವಣಗೆರೆ - ನಗರಸಭೆ | 29 | 01 | 02 | - | 01 |
| ಹರಿಹರ - ನಗರಸಭೆ | 10 | 13 | 02 | - | 06 |
| ಹರಪನಹಳ್ಳಿ - ಪಟ್ಟಣ ಪಂ. | 12 | 03 | - | - | 05 |
| ಕೋಲಾರ - ನಗರಸಭೆ | 12 | 16 | 01 | - | 01 |
| ಚಿಂತಾಮಣಿ - ನಗರಸಭೆ | 14 | - | - | - | 16 |
| ರಾಬರ್ಟ್ಸನ್ಪೇಟೆ - ನ.ಸಭೆ | 02 | - | 02 | - | 30 |
| ಬಂಗಾರಪೇಟೆ -ಪುರಸಭೆ | 13 | 04 | 01 | - | 05 |
| ಗೌರಿಬಿದನೂರು -ಪುರಸಭೆ | 13 | - | - | 03 | 07 |
| ಮುಳಬಾಗಿಲು - ಪುರಸಭೆ | 09 | - | - | 09 | 05 |
| ಆಲೂರು - ಪುರಸಭೆ | 12 | 09 | 01 | - | 01 |
| ಶಿಡ್ಲಘಟ್ಟ - ಪುರಸಭೆ | 13 | 10 | - | - | - |
| ಶಿವಮೊಗ್ಗ - ನಗರಸಭೆ | 10 | 02 | 08 | 01 | 14 |
| ಭದ್ರಾವತಿ - ನಗರಸಭೆ | 23 | - | 02 | 02 | 08 |
| ಸಾಗರ - ಪುರಸಭೆ | 15 | - | 05 | - | 07 |
| ಶಿಕಾರಿಪುರ - ಪುರಸಭೆ | 09 | - | 13 | - | 01 |
| ತೀರ್ಥಹಳ್ಳಿ - ಪಟ್ಟಣ ಪಂ. | 05 | - | 06 | 03 | - |
| ತುಮಕೂರು - ನಗರಸಭೆ | 07 | 06 | 11 | 07 | 04 |
| ಕುಣಿಗಲ್ - ಪುರಸಭೆ | 13 | - | - | 08 | 02 |
| ತಿಪಟೂರು - ಪುರಸಭೆ | 13 | - | 03 | 06 | 05 |
| ಚಿಕ್ಕನಾಯಕನಹಳ್ಳಿ -ಪು.ಸಭೆ | 06 | 03 | 01 | 12 | 01 |
| ಶಿರಾ - ಪುರಸಭೆ | 09 | - | - | - | 14 |
| ಮಧುಗಿರಿ - ಪುರಸಭೆ | 14 | - | - | 02 | 07 |
| ಮೈಸೂರು - ನಗರ ಪಾಲಿಕೆ | 23 | - | 16 | 18 | 08 |
| ನಂಜನಗೂಡು - ಪುರಸಭೆ | 11 | 01 | - | 10 | 05 |
| ಕೆ.ಆರ್. ನಗರ - ಪುರಸಭೆ | 10 | - | 01 | 04 | 08 |
| ಹುಣಸೂರು - ಪುರಸಭೆ | 09 | - | 03 | 08 | 03 |
| ಬನ್ನೂರು - ಪಟ್ಟಣ ಪಂಚಾಯ್ತಿ | 10 | - | - | 02 | 06 |
ಮುಖಪುಟ / ಇವತ್ತು... ಈ ಹೊತ್ತು...
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications