Get Updates
Get notified of breaking news, exclusive insights, and must-see stories!

ದೆಹಲಿಯಲ್ಲಿ ಭೂಕಂಪ, ತತ್ತರಿಸಿದ ರಾಜಧಾನಿಯ ಜನತೆ

ನವದೆಹಲಿ : ಶನಿವಾರ ಬೆಳಿಗ್ಗೆ 8.37 ರ ಸುಮಾರಿಗೆ ದೆಹಲಿಯಲ್ಲಿ ಲಘು ಭೂಕಂಪ ಸಂಭವಿಸಿದ್ದು , ರಾಜಧಾನಿಯ ಜನತೆ ಭಯಗ್ರಸ್ತರಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ.

4 ರಿಂದ 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು , ಕಂಪನದ ಪ್ರಮಾಣ ರಿಕ್ಟರ್‌ ಮಾಪಕದಲ್ಲಿ 3.8 ರಷ್ಟಿತ್ತು ಎಂದು ದೆಹಲಿಯ ವರದಿಗಳು ತಿಳಿಸಿವೆ. ಜನವರಿ 26 ರ ಮಾರಕ ಕಂಪನದ ಅನುಭವದ ಹಿನ್ನೆಲೆಯಲ್ಲಿ , ಕಂಪನದ ಅನುಭವವಾಗುತ್ತಿದ್ದಂತೆಯೇ ಕಟ್ಟಡಗಳಿಂದ ರಸ್ತೆಗಳಿಗೆ ಜನ ಓಡಿ ಬಂದರು. ಮನೆಯಲ್ಲಿನ ಪಾತ್ರೆ ಪಗಡ ಅಲ್ಲಾಡಿದವು ಎಂದು ಕಂಪನದ ಅನುಭವಕ್ಕೀಡಾದ ಕೆಲವು ನಾಗರಿಕರು ತಿಳಿಸಿದ್ದರು. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ .

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+